alex Certify BIG NEWS: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಫೈನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಫೈನಲ್

ನವದೆಹಲಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ.

ನವದೆಹಲಿಯಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಎರಡನೇ ಪಟ್ಟಿ ಅಂತಿಮವಾಗಲಿದ್ದು, ಇಂದೇ ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:

ಹರಿಹರ-ರಾಮಪ್ಪ

ಕಾರ್ಕಳ- ಉದಯ್ ಕುಮಾರ್ ಶೆಟ್ಟಿ

ಗೋಕಾಕ್ – ಅಶೋಕ್ ಪೂಜಾರಿ

ಬೆಳಗಾವಿ ಉತ್ತರ – ಫಿರೋಜ್ ಸೇಠ್

ನಿಪ್ಪಾಣಿ- ಕಾಕಾ ಸಾಹೇಬ್

ಬೀಳಗಿ-ಜಿ.ಟಿ.ಪಾಟೀಲ್

ಅಥಣಿ – ಗಜಾನನ ಮಂಗಸೂಳಿ

ಅರಬಾವಿ – ಅರವಿಂದ ದಳವಾಯಿ

ಸವದತ್ತಿ – ಉದಯ್ ಕುಮಾರ್

ಮುಧೋಳ- ಆರ್.ಬಿ.ತಿಮ್ಮಾಪುರೆ

ದೇವರ ಹಿಪ್ಪರೈಗಿ- ಎಸ್ ಆರ್ ಪಾಟೀಲ್

ಸಿಂದಗಿ-ಅಶೋಕ್ ಮನಗೂಳಿ

ಗುರುಮಠಕಲ್-ಬಾಬುರಾವ್ ಚಿಂಚನಸೂರ

ಔರಾದ್-ಭೀಮರಾವ್ ಸಿಂಧೆ

ಕಲಬುರ್ಗಿ ಗ್ರಾಮೀಣ-ವಿಜಯ್ ಕುಮಾರ್

ಮಾನ್ವಿ-ಹಂಪಯ್ಯ ನಾಯಕ್

ಸಿಂಧನೂರು-ಹಂಪನಗೌಡ

ಗಂಗಾವತಿ-ಇಕ್ಬಾಲ್ ಅನ್ಸಾರಿ

ನರಗುಂದ-ಬಿ.ಆರ್.ಯಾವಗಲ್

ಶಿರಹಟ್ಟಿ-ರಾಮಕೃಷ್ಣ ದೊಡ್ಡಮನಿ

ನವಲಗುಂದ -ಕೋನರೆಡ್ಡಿ

ಸಿ.ವಿ.ರಾಮನ್ ನಗರ-ಸಂಪತ್ ರಾಜ್

ಅರಸಿಕೆರೆ-ಶಿವಲಿಂಗೇಗೌಡ

ಪದ್ಮನಾಭನಗರ-ಪಿ ಜಿ ಆರ್ ಸಿಂಧ್ಯಾ

ಬೊಮ್ಮನಹಳ್ಳಿ-ಉಮಾಪತಿ ಗೌಡ

ಮೊಳಕಾಲ್ಮೂರು-ಎನ್ ವೈ ಗೋಪಾಲಕೃಷ್ಣ ಅವರಿಗೆ ಟಿಕೆಟ್ ಬಹುತೇಕ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...