HomeEntertainmentWatch Video | ತುಮ್‌ತುಮ್ ಮತ್ತು ಬುಟ್ಟಬೊಮ್ಮ ಮ್ಯಾಶಪ್‌ಗೆ ಸಖತ್‌ ಸ್ಟೆಪ್ ಹಾಕಿದ ಜೋಡಿ

Watch Video | ತುಮ್‌ತುಮ್ ಮತ್ತು ಬುಟ್ಟಬೊಮ್ಮ ಮ್ಯಾಶಪ್‌ಗೆ ಸಖತ್‌ ಸ್ಟೆಪ್ ಹಾಕಿದ ಜೋಡಿ

ಸಾಮಾನ್ಯವಾಗಿ ಜನಪ್ರಿಯ ಹಾಡುಗಳ ಮ್ಯಾಶ್‌ಅಪ್ ಮಾಡಿಕೊಂಡು, ಅವಕ್ಕೆ ಹಿಪ್‌ಹಾಪ್, ಬ್ಯಾಲೆಯಿಂದ ಹಿಡಿದು ಸಮಕಾಲೀನ ಯುಗದ ಶೈಲಿಯಲ್ಲಿ ಸ್ಟೆಪ್ ಹಾಕಿ ಮಾಡುವ ರೀಲ್ಸ್‌ಗಳು ಭಾರೀ ವೈರಲ್ ಆಗುತ್ತವೆ.

ಇಂಥದ್ದೇ ಒಂದು ರೀಲ್ಸ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾಶಅಪ್‌ ಒಂದಕ್ಕೆ ಸಖತ್‌ ಸ್ಟೆಪ್‌ ಹಾಕುತ್ತಿರುವ ಜೋಡಿಯೊಂದನ್ನು ಈ ವಿಡಿಯೋದಲ್ಲಿ ನೋಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೈಜ಼ಿ ಬಸ್ಸಿ ಹಾಗೂ ಸ್ನೇಹಾ ವಿ ಚಂದ್ರನ್ ಜೋಡಿಯು ತುಮ್‌ತುಮ್‌ ಹಾಗೂ ಬುಟ್ಟ ಬೊಮ್ಮಾ ಹಾಡುಗಳ ಮ್ಯಾಶ್‌ಅಪ್‌ಗೆ ಕುಣಿದಿದ್ದಾರೆ.

ಮಾರ್ಚ್ 19ರಂದು ಶೇರ್‌ ಆದ ಈ ವಿಡಿಯೋ ಇದುವರೆಗೂ 17.4 ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ. ನೆಟ್ಟಿಗರಿಂದ ಭಾರೀ ಕಾಮೆಂಟ್‌ಗಳು ಈ ವಿಡಿಯೋ ಪೋಸ್ಟ್‌ಗೆ ಹರಿದು ಬಂದಿವೆ.

https://youtu.be/Y1vdx1GKYUk

For Latest News Updates, Join Our Whatsapp Community🚩
RELATED ARTICLES

Most Popular