HomeEntertainmentWatch Video | ಟೀ ಶರ್ಟ್ ಜೊತೆ ಗಾಗ್ರಾ - ಫಾರ್ಮಲ್ಸ್ ಮೇಲೆ ಸೀರೆ; ಕಾಲೇಜ್...

Watch Video | ಟೀ ಶರ್ಟ್ ಜೊತೆ ಗಾಗ್ರಾ – ಫಾರ್ಮಲ್ಸ್ ಮೇಲೆ ಸೀರೆ; ಕಾಲೇಜ್ ಹುಡುಗರ ಹೊಸ ಫ್ಯಾಷನ್ ಶೋ…!

ಫ್ಯಾಷನ್ ಎಂಬುದಕ್ಕೆ ಮಿತಿಯಿಲ್ಲ. ಧರಿಸಿದ್ದೆಲ್ಲವೂ ಕೆಲವೊಮ್ಮೆ ಹೊಸ ಫ್ಯಾಷನ್ ಆಗುತ್ತದೆ. ವಿದ್ಯಾರ್ಥಿಗಳು ವಿಶಿಷ್ಠವಾದ ಉಡುಗೆ ತೊಟ್ಟು ಫ್ಯಾಷನ್ ಪ್ರಿಯರಾಗಿದ್ದಾರೆ.

ಮಹಾರಾಷ್ಟ್ರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ವಿಶಿಷ್ಟವಾದ ಉಡುಗೆ ತೊಡುಗೆಗಳ ಮೂಲಕ ಸಂಪೂರ್ಣ ಹೊಸತನಕ್ಕೆ ತೆರೆದುಕೊಂಡಿದ್ದಾರೆ. ಅವರ ಗ್ರ್ಯಾಂಡ್ ಎಂಟ್ರಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೀ ಶರ್ಟ್ ಮೇಲೆ ಗಾಗ್ರಾ, ಫಾರ್ಮಲ್ ಶರ್ಟ್ ಗೆ ಸ್ಕರ್ಟ್, ಟೀ ಶರ್ಟ್ ಮೇಲೆ ಮಿಡಿ, ಶಾರ್ಟ್ ಗೌನ್ ಮೇಲೆ ಬ್ಲೇಸರ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಸ್ಕರ್ಟ್, ಸೀರೆ, ದುಪ್ಪಟ್ಟಾ, ಶಾರ್ಟ್ಸ್ ಸೇರಿದಂತೆ ಮಹಿಳೆಯರು ತೊಡುವ ಧಿರಿಸುಗಳಲ್ಲಿ ಹೊಸ ಫ್ಯಾಷನ್ ಸೃಷ್ಟಿಸಿದ್ದಾರೆ. ಹುಡುಗರು ಸಂತೋಷದಿಂದ ಹೆಜ್ಜೆ ಹಾಕ್ತಿದ್ದು ವಿಡಿಯೋಗೆ ನಗುತ್ತಲೇ ಪೋಸ್ ನೀಡಿದ್ದಾರೆ. ಈ ವಿಡಿಯೋನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

https://youtu.be/8t6C6M4fT-g

For Latest News Updates, Join Our Whatsapp Community🚩
RELATED ARTICLES

Most Popular