HomeInternationalʼಹೀಟ್ ವೇವ್ʼ ನಿಂದ ಆಸ್ಟ್ರೇಲಿಯಾದಲ್ಲಿ ಲಕ್ಷಾಂತರ ಮೀನುಗಳ ಸಾವು

ʼಹೀಟ್ ವೇವ್ʼ ನಿಂದ ಆಸ್ಟ್ರೇಲಿಯಾದಲ್ಲಿ ಲಕ್ಷಾಂತರ ಮೀನುಗಳ ಸಾವು

ಭಾರೀ ಬಿಸಿಲಿನಿಂದ ಆಸ್ಟ್ರೇಲಿಯಾದಲ್ಲಿ ಮಿಲಿಯನ್ ಗಟ್ಟಲೆ ಮೀನುಗಳು ಸಾವನ್ನಪ್ಪಿವೆ. ನ್ಯೂ ಸೌತ್ ವೇಲ್ಸ್‌ನ ಡಾರ್ಲಿಂಗ್ ನದಿಯ ತೀರದಲ್ಲಿ ಲಕ್ಷಾಂತರ ಮೀನುಗಳು ನಿರ್ಜೀವವಾಗಿ ತೇಲುತ್ತಿರುವುದು ಕಂಡುಬಂದಿದೆ.

ಈ ಘಟನೆಯು ಪ್ರದೇಶವು ಎದುರಿಸುತ್ತಿರುವ ಹವಾಮಾನ ಬಿಕ್ಕಟ್ಟಿನ ಬಗ್ಗೆ ಜನರನ್ನು ಬೆಚ್ಚಿಬೀಳಿಸಿತು ಮತ್ತು ಆತಂಕಕ್ಕೊಳಗಾಗುವಂತೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಸಿ ವಾತಾವರಣ ಅಥವಾ ಶಾಖದ ಅಲೆಯಿಂದಾಗಿ ಮೀನುಗಳ ಸಾವು ಸಂಭವಿಸಿರಬಹುದೆಂದು ಮಾಧ್ಯಮಗಳು ಸೂಚಿಸಿದರೆ, ನೀರಿನಲ್ಲಿ ಆಮ್ಲಜನಕದ ಕೊರತೆಯಿಂದ (ಹೈಪೋಕ್ಸಿಯಾ) ಮೀನುಗಳ ಸಾವು ಸಂಬಂಧಿಸಿದೆ ಎಂದು ಸರ್ಕಾರ ಹೇಳುತ್ತಿದೆ.

https://twitter.com/kk0000000000/status/1636949121658662913?ref_src=twsrc%5Etfw%7Ctwcamp%5Etweetembed%7Ctwterm%5E1636949121658662913%7Ctwgr%5E85275d269931573e15fa728f5bc6148ec09e528f%7Ctwcon%5Es1_&ref_url=https%3A%2F%2Fd-1563277533401414073.ampproject.net%2F2302271541000%2Fframe.html

For Latest News Updates, Join Our Whatsapp Community🚩
RELATED ARTICLES

Most Popular