
ಇದೀಗ ರಣಬೀರ್ ಕಪೂರ್ ಬಿಟಿಎಸ್ ಹಾಡಿಗೆ ನೃತ್ಯ ಮಾಡುವ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸನ್ನು ಗೆದ್ದಿದೆ.
ಅಸಲಿಗೆ ಇದು ‘ಪ್ಯಾರ್ ಹೋತಾ ಕಹೀ ಬಾರ್ ಹೈ’ ಹಾಡಿಗೆ ರಣಬೀರ್ ಕಪೂರ್ ಹಾಗೂ ತಂಡ ನರ್ತಿಸುತ್ತಿದೆ. ಅದಕ್ಕೆ ಹಿನ್ನೆಲೆಯಲ್ಲಿ ಬಿಟಿಎಸ್ ಗ್ಯಾಂಗನ್ ಹಾಡನ್ನು ಹಾಕಲಾಗಿದೆ. ಇದನ್ನು ನೋಡಿದರೆ ಈ ಬಾಲಿವುಡ್ ತಂಡವೇ ಬಿಟಿಎಸ್ ಹಾಡನ್ನು ಹಾಡುತ್ತಿದೆ ಎಂದು ಎನ್ನಿಸುತ್ತದೆ. ಇನ್ಸ್ಟಾಗ್ರಾಮ್ನಲ್ಲಿ ಈ ಡಾನ್ಸ್ ರೀಲ್ಸ್ ಶೇರ್ ಮಾಡಲಾಗಿದ್ದು, ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.
https://youtu.be/KBE_-lpf5mA

