ವಿಶ್ವ ಆಹಾರ ಪಟ್ಟಿಯಲ್ಲಿ ವಡಾಪಾವ್​ಗೆ 13ನೇ ಸ್ಥಾನ

ಭಾರತದ ನೆಚ್ಚಿನ ತಿಂಡಿಗಳಲ್ಲಿ ಒಂದಾದ ವಡಾ ಪಾವ್ ಈಗ ವಿಶ್ವದ 13 ನೇ ಅತ್ಯುತ್ತಮ ಸ್ಯಾಂಡ್‌ವಿಚ್ ಎಂದು ಸ್ಥಾನ ಪಡೆದಿದೆ. ಟೇಸ್ಟ್ ಅಟ್ಲಾಸ್ ಸಂಸ್ಥೆ ಇದನ್ನು ಶೇರ್​ ಮಾಡಿಕೊಂಡಿದೆ.

ಒಟ್ಟು 50 ಭಕ್ಷ್ಯಗಳನ್ನು ಹೊಂದಿದೆ. ಮೊದಲನೆಯದು ಟೊಂಬಿಕ್ ಆಗಿದ್ದರೆ, ಪಟ್ಟಿಯಲ್ಲಿ ಕೊನೆಯದು ಟೋರ್ಟಾ ಅಹೊಗಡ. 13 ನೇ ಸಂಖ್ಯೆಯಲ್ಲಿರುವ ವಡಾ ಪಾವ್ 4.4 ರೇಟಿಂಗ್ ಹೊಂದಿದೆ. ಇದು ಅಗ್ರಸ್ಥಾನದಲ್ಲಿರಬೇಕಿತ್ತು ಎಂದು ಭಾರತೀಯರು ಹೇಳಿದ್ದಾರೆ. ಇದು ಸ್ಯಾಂಡ್‌ವಿಚ್ ಅಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

ವಡಾಪಾವ್​ ಬಗ್ಗೆ ಹಲವರು ತಮ್ಮಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಇದನ್ನು ಮಾಡಲು ಬರುವುದಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಇದನ್ನು ಚೆನ್ನಾಗಿ ಮಾಡುತ್ತಾರೆ. ಇದನ್ನು ಸರಿಯಾದ ವಿಧಾನದಲ್ಲಿ ಮಾಡಿದರೆ ಖಂಡಿತವಾಗಿಯೂ ನಂ.1 ಸ್ಥಾನಕ್ಕೆ ಬರಲಿದೆ ಎಂದಿದ್ದಾರೆ.

https://twitter.com/NewsArenaIndia/status/1631847335889358848?ref_src=twsrc%5Etfw%7Ctwcamp%5Etweetembed%7Ctwterm%5E1631847335889358848%7Ctwgr%5E266c30a0df742cc7a665ba95a18d410ae20bd88d%7Ctwcon%5Es1_&ref_url=https%3A%2F%2Fwww.news18.com%2Fbuzz%2Fvada-pav-ranked-as-worlds-13th-best-sandwich-desi-foodies-argue-its-number-one-7222303.html

https://twitter.com/Kevin_DSouza13/status/1632087019336904704?ref_src=twsrc%5Etfw%7Ctwcamp%5Etweetembed%7Ctwterm%5E1632087019336904704%7Ctwgr%5E266c30a0df742cc7a665ba95a18d410ae20bd88d%7Ctwcon%5Es1_&ref_url=https%3A%2F%2Fwww.news18.com%2Fbuzz%2Fvada-pav-ranked-as-worlds-13th-best-sandwich-desi-foodies-argue-its-number-one-7222303.html

https://twitter.com/pramukh3/status/1632007309600739335?ref_src=twsrc%5Etfw%7Ctwcamp%5Etweetembed%7Ctwterm%5E1632007309600739335%7Ctwgr%5E266c30a0df742cc7a665ba95a18d410ae20bd88d%7Ctwcon%5Es1_&ref_url=https%3A%2F%2Fwww.news18.com%2Fbuzz%2Fvada-pav-ranked-as-worlds-13th-best-sandwich-desi-foodies-argue-its-number-one-7222303.html

https://twitter.com/yash_rane02/status/1631856887904993280?ref_src=twsrc%5Etfw%7Ctwcamp%5Etweetembed%7Ctwterm%5E1631856887904993280%7Ctwgr%5E266c30a0df742cc7a665ba95a18d410ae20bd88d%7Ctwcon%5Es1_&ref_url=https%3A%2F%2Fwww.news18.com%2Fbuzz%2Fvada-pav-ranked-as-worlds-13th-best-sandwich-desi-foodies-argue-its-number-one-7222303.html

https://twitter.com/NewsArenaIndia/status/1631847335889358848?ref_src=twsrc%5Etfw%7Ctwcamp%5Etweetembed%7Ctwterm%5E1631854754019278848%7Ctwgr%5E266c30a0df742cc7a665ba95a18d410ae20bd88d%7Ctwcon%5Es2_&ref_url=https%3A%2F%2Fwww.news18.com%2Fbuzz%2Fvada-pav-ranked-as-worlds-13th-best-sandwich-desi-foodies-argue-its-number-one-7222303.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read