KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರಿಗೆ ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ: ಇಂದು ಪ್ರಧಾನಿ ಮೋದಿ ಬಿಡುಗಡೆ

Published February 27, 2023 at 7:59 am
Share
SHARE

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೋಳಿ ಮತ್ತು ರಾಬಿ ಕಟಾವಿಗೆ ಮುಂಚಿತವಾಗಿ ಇಂದು ಪಿಎಂ-ಕಿಸಾನ್ ಯೋಜನೆಯಡಿ 13 ನೇ ಕಂತು ಬಿಡುಗಡೆ ಮಾಡಲಿದ್ದಾರೆ.

8 ಕೋಟಿಗೂ ಹೆಚ್ಚು ಅರ್ಹ ರೈತರಿಗೆ ಒಟ್ಟು 16,800 ಕೋಟಿ ರೂಪಾಯಿಗಳ ಆರ್ಥಿಕ ಪ್ರಯೋಜನಗಳ 13 ನೇ ಕಂತನ್ನು ಪ್ರಧಾನಿ ವರ್ಗಾಯಿಸುವರು.

PM-KISAN 13 ನೇ ಕಂತಿನ ಬಹುನಿರೀಕ್ಷಿತ ಬಿಡುಗಡೆ ಕಾರ್ಯಕ್ರಮ ಕರ್ನಾಟಕದ ಬೆಳಗಾವಿಯಲ್ಲಿ ನಡೆಯಲಿದೆ. ಪ್ರಧಾನಿಯವರು ಡಿಬಿಟಿ ಮೂಲಕ ರೈತರ ಖಾತೆಗೆ ಪಿಎಂ ಕಿಸಾನ್ 13 ನೇ ಕಂತು ವರ್ಗಾವಣೆಗೆ ಚಾಲನೆ ನೀಡುವರು.

ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ಪ್ರತಿ ರೈತರಿಗೆ ಪ್ರಧಾನಮಂತ್ರಿ 2000 ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದಾರೆ. ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ. ನೀಡಲಾಗುವುದು. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ವಿತರಿಸಲಾಗುತ್ತದೆ.

You Might Also Like

BREAKING: ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಇಬ್ಬರು ಅರೆಸ್ಟ್

BIG NEWS: ಯೂಟ್ಯೂಬರ್ ಮುಕಳೆಪ್ಪ ವಿವಾಹ ವಿವಾದ: ಯೂಟ್ಯೂಬ್ ಬಂದ್ ಮಾಡುವಂತೆ ಪೊಲೀಸರಿಗೆ ಕುಟುಂಬದವರ ಮನವಿ

ಮಲಪ್ರಭಾ ಪ್ರವಾಹ: ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ

BIG NEWS: ಸಿಗಂದೂರು ಬಳಿ ಪ್ರವಾಸಿಗರ ಟಿಟಿ ವಾಹನ ಪಲ್ಟಿ

BREAKING: ಪೌಡರ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

TAGGED:PM Modiಪಿಎಂ ಕಿಸಾನ್ ಯೋಜನೆಪ್ರಧಾನಿ ಮೋದಿರೈತರುaccountFarmersಖಾತೆಗೆಹಣ ಜಮಾPM Kisan
Share This Article
Facebook Copy Link Print

Latest News

BREAKING: ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಇಬ್ಬರು ಅರೆಸ್ಟ್
BIG NEWS: ಯೂಟ್ಯೂಬರ್ ಮುಕಳೆಪ್ಪ ವಿವಾಹ ವಿವಾದ: ಯೂಟ್ಯೂಬ್ ಬಂದ್ ಮಾಡುವಂತೆ ಪೊಲೀಸರಿಗೆ ಕುಟುಂಬದವರ ಮನವಿ
ಮಲಪ್ರಭಾ ಪ್ರವಾಹ: ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ
BIG NEWS: ಸಿಗಂದೂರು ಬಳಿ ಪ್ರವಾಸಿಗರ ಟಿಟಿ ವಾಹನ ಪಲ್ಟಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!
ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ

Automotive

ಮೆಟ್ರೋದ ಮಹಿಳಾ ಕೋಚ್‌ನಲ್ಲಿ ಪುರುಷ ಪ್ರಯಾಣಿಕ ; ಆಘಾತಕಾರಿ ಅನುಭವ ಹಂಚಿಕೊಂಡ ಮಹಿಳೆ | Watch Video
ತಡರಾತ್ರಿ ಪ್ರಯಾಣದಲ್ಲಿ ಚಾಲಕನಿಂದ ಅನಿರೀಕ್ಷಿತ ಸುರಕ್ಷತಾ ನೆರವು ; ʼದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು ಮಾಡಲಿʼ ಎಂದು ಮಹಿಳೆ ಹಾರೈಕೆ !
ಬ್ಯಾಟರಿ ಚಾಲಿತ ಸಾರಿಗೆ, ಸರಕು ವಾಹನಗಳಿಗೂ ಪರ್ಮಿಟ್ ಕಡ್ಡಾಯ, ಇಲ್ಲದಿದ್ದರೆ ದಂಡ

Entertainment

SHOCKING: ಎಲ್ಲರೆದುರಲ್ಲೇ ನಿರ್ಮಾಪಕನಿಗೆ ಚಪ್ಪಲಿಯಿಂದ ಹೊಡೆದ ನಟಿ | VIDEO VIRAL
BREAKING : ನಟ ದರ್ಶನ್ ಫ್ಯಾನ್ಸ್ ವಿರುದ್ಧ ಬೆಂಗಳೂರು ‘ಪೊಲೀಸ್ ಕಮಿಷನರ್’ ಗೆ ದೂರು ನೀಡಿದ ನಟಿ ರಮ್ಯಾ
‘ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ’ : ಸಹಾಯಕ್ಕಾಗಿ ಅಂಗಲಾಚಿ ಕಣ್ಣೀರಿಟ್ಟ ನಟಿ ತನುಶ್ರೀ ದತ್ತಾ |VIDEO

Sports

BIG NEWS: ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್, ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ
BREAKING: 6 ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ನಿವಾಸದಲ್ಲಿ ಕಳ್ಳತನ
BIG NEWS: ಸೂಪರ್ ಓವರ್ ಥ್ರಿಲ್ಲಿಂಗ್ ಪಂದ್ಯದಲ್ಲಿ ಶ್ರೀಲಂಕಾ ಮಣಿಸಿದ ಭಾರತ: ಅಜೇಯವಾಗಿ ಫೈನಲ್ ಗೆ ಲಗ್ಗೆ

Special

40 ವರ್ಷದ ಆಂಟಿಯರು ಕೂಡ ಇಲ್ಲಿ ಯಂಗ್ ಆಗಿ ಕಾಣ್ತಾರೆ; ಬಯಲಾಯ್ತು ಕೊರಿಯನ್ ಬೆಡಗಿಯರ ‘ಬ್ಯೂಟಿ ಸೀಕ್ರೆಟ್’..!
ನೀವು ದುಶ್ಚಟಗಳಿಗೆ ದಾಸರಾಗಿದ್ದೀರಾ…….? ಹಾಗಿದ್ರೆ ಈ ಸುದ್ದಿ ಓದಿ
ಚಾಕು ಹರಿತ ಮಾಡೋಕೆ ಶಾರ್ಪ್ನರ್ ಯಾಕೆ ಬೇಕು ? ಇಲ್ಲಿದೆ ಸಿಂಪಲ್ ಟ್ರಿಕ್ಸ್‌ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?