ನರಸಿಂಹಪ್ಪ (50) ಸಜೀವ ದಹನಗೊಂಡವರು. ಪಕ್ಕದ ಅರಣ್ಯಕ್ಕೆ ಬಿದ್ದಿದ್ದ ಬೆಂಕಿ ಗುಡಿಸಲಿಗೂ ತಗುಲಿದ್ದು, ಇದರಿಂದ ವ್ಯಕ್ತಿ ಹಾಗೂ ಕುರಿಗಳು ದುರಂತಕ್ಕಿಡಾಗಿದ್ದಾರೆ.
ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.