
35 ವರ್ಷದ ಸಾವಿತ್ರಮ್ಮ ವೆಂಕಟಪ್ಪ ನಕ್ಕ ಹಾಗೂ 72 ವರ್ಷದ ಸಾಯಮ್ಮ ಭೀಮಶಪ್ಪ ಮಿನಾಸಪುರಂ ಮೃತಪಟ್ಟವರಾಗಿದ್ದು, ವಾಂತಿಬೇದಿಂದ ಅಸ್ವಸ್ಥಗೊಂಡಿರುವ 15ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಕ್ಕೆ ನೀರು ಪೂರೈಸುವ ಪೈಪ್ ಲೈನ್ ಸೋರಿಕೆಯಿಂದ ನೀರು ಕಲುಷಿತಗೊಂಡಿರಬಹುದು ಎಂದು ಶಂಕಿಸಲಾಗಿದ್ದು, ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

