HomeIndiaಮನುಷ್ಯರಂತೆ ಪ್ರಾಣಿಗಳಲ್ಲಿಯೂ ಇದೆ ಅನ್ಯೋನ್ಯತೆ; ಇಲ್ಲಿದೆ ಅದನ್ನು ಸಾರುವ ವಿಡಿಯೋ

ಮನುಷ್ಯರಂತೆ ಪ್ರಾಣಿಗಳಲ್ಲಿಯೂ ಇದೆ ಅನ್ಯೋನ್ಯತೆ; ಇಲ್ಲಿದೆ ಅದನ್ನು ಸಾರುವ ವಿಡಿಯೋ

ಮನುಷ್ಯರಂತೆ ಪ್ರಾಣಿಗಳ ನಡುವೆಯೂ ಅನ್ಯೋನ್ಯತೆ ಇರುತ್ತದೆ. ಮಾನವ ಕುಲ ಅಚ್ಚರಿ ಪಡುವಂತಹ ರೀತಿಯಲ್ಲಿ ಕೆಲವೊಮ್ಮೆ ಪ್ರಾಣಿಗಳ ನಡುವಿನ ಬಾಂಧವ್ಯ ಕುತೂಹಲ ಮೂಡಿಸುತ್ತದೆ.

ಅಂಥದ್ದೊಂದು ವಿಡಿಯೋ ಅಂತರ್ಜಾಲದಲ್ಲಿ ಮತ್ತೆ ವೈರಲ್ ಆಗಿದ್ದು, ನೆಟ್ಟಿಗರು ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಮನಸೋತಿದ್ದಾರೆ.

ಜಿಂಕೆಯ ಮೇಲೆ ಕೋತಿಯೊಂದು ಕುಳಿತಿರುವ ವಿಡಿಯೋ ಇದಾಗಿದೆ. ಜಿಂಕೆ ಮೇಯುತ್ತಾ ಮುಂದೆ ಸಾಗ್ತಿದ್ರೆ ಅದರ ಮೇಲೆ ಕೋತಿ ಕುಳಿತಿದ್ದು ಎರಡು ಪ್ರಾಣಿಗಳ ನಡುವಿನ ಒಡನಾಟ ವ್ಹಾ ಎನ್ನುವಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular