HomeKarnatakaBIG NEWS: ಮುರುಘಾ ಮಠದ ಶಿಷ್ಯೆ ನಾಪತ್ತೆ

BIG NEWS: ಮುರುಘಾ ಮಠದ ಶಿಷ್ಯೆ ನಾಪತ್ತೆ

ಮುರುಘಾ ಮಠ ರಾಜ್ಯ ಸರ್ಕಾರದ ಪಾಲಾಗಲಿದೆಯಾ? ಕೈ ಸೇರಿತು ವರದಿ - ವಿಸ್ತಾರ ನ್ಯೂಸ್

ತುಮಕೂರು: ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠದ ಶಿಷ್ಯೆಯೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮುರುಘಾ ಮಠದ ಶಾಖಾ ಮಠ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಹಳ್ಳಿಯ ಪಡವಲ ಮಠದಿಂದ ಶಿಷ್ಯೆ ರೇವತಿ ನಾಪತ್ತೆಯಾಗಿದ್ದಾರೆ. ಕಳೆದ ಒಂದು ತಿಂಗಳಿಂದ ರೇವತಿ ಸುಳಿವಿಲ್ಲ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇವತಿ ಮುರುಘಾ ಮಠದಲ್ಲಿಯೇ ವಿದ್ಯಾಭ್ಯಾಸ ಮಾಡಿ, ಪಡುವಲ ಮಠದಲ್ಲಿ ಅಧಿಕಾರಿಯಾಗಿದ್ದರು. ಜಮೀನು ವಿಚಾರವಾಗಿ ಗ್ರಾಮಸ್ಥರು ಹಾಗೂ ರೇವತಿ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ಈಗ ಒಂದು ತಿಂಗಳಿಂದ ರೇವತಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular