HomeInternationalBelgium: ʼಅಲ್ಲಾಹು ಅಕ್ಬರ್ʼ ಎಂದು ಕೂಗುತ್ತಾ ರೈಲು ನಿಲ್ದಾಣದಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ ಉಗ್ರ

Belgium: ʼಅಲ್ಲಾಹು ಅಕ್ಬರ್ʼ ಎಂದು ಕೂಗುತ್ತಾ ರೈಲು ನಿಲ್ದಾಣದಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ ಉಗ್ರ

ಮತ್ತೆ ಉಗ್ರರ ಆಟಾಟೋಪ ಆರಂಭವಾಗಿದೆ. ಈಗ ಬೆಲ್ಜಿಯಂನಲ್ಲಿ ಅಟ್ಯಾಕ್ ಮಾಡಿದ್ದು. ಅಲ್ಲಿ ಹಾಡ ಹಗಲೇ ನಡೆದ ಘಟನೆ ನೋಡಿ ಇಡೀ ವಿಶ್ವವೇ ದಂಗಾಗಿ ಹೋಗಿದೆ.

ಇದು ಸಿಸಿಟಿಯಲ್ಲಿ ಸೆರೆಯಾಗಿರುವ ದೃಶ್ಯ. ನಿನ್ನೆ ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿರುವ‌ ದಕ್ಷಿಣ ಭಾಗದ ರೈಲ್ವೆ ನಿಲ್ದಾಣಲ್ಲಿ ನಡೆದಿರುವಂತಹ ಘಟನೆಯಾಗಿದೆ.

ಈ ವಿಡಿಯೋದಲ್ಲಿ ಗಮನಿಸುವಂತೆ, ಉಗ್ರನೊಬ್ಬ ದಾಳಿ ಮಾಡಿದ್ದಾನೆ. ರೈಲ್ವೆ ನಿಲ್ದಾಣದಲ್ಲಿ ಕೂತಿದ್ದ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿರುವುದನ್ನ ಇಲ್ಲಿ ನೋಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೈಯಲ್ಲಿ ಚಾಕು ಹಿಡಿದುಕೊಂಡು, ‘ಅಲ್ಲಾಹು ಅಕ್ಬರ್‘ ಅಂತ ಹೇಳ್ತಾ ಹೇಳ್ತಾ ಹಲ್ಲೆ ಮಾಡುತ್ತಾನೆ. ವ್ಯಕ್ತಿ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿ ಹೋಗುವುದಕ್ಕೆ ಪ್ರಯತ್ನ ಪಟ್ಟಿದ್ದರೂ, ಆತ ಮತ್ತೆ ಆತನ ಮೇಲೆ ಹಲ್ಲೆ ಮಾಡುವುದಕ್ಕೆ ಪ್ರಯತ್ನ ಮಾಡಲು ಪ್ರಯತ್ನಿಸುತ್ತಿದ್ದಾನೆ. ಆದರೂ ಅಲ್ಲಿದ್ದವರು ಯಾರೂ ಆತನ ಸಹಾಯಕ್ಕೆ ಹೋಗದಿರುವುದನ್ನ ಇಲ್ಲಿ ಗಮನಿಸಬಹುದು.

https://twitter.com/MeghUpdates/status/1615796947289538560?ref_src=twsrc%5Etfw%7Ctwcamp%5Etweetembed%7Ctwterm%5E1615796947289538560%7Ctwgr%5E680047368be7120e19c6cde3cad1693d1e6ecd86%7Ctwcon%5Es1_&ref_url=https%3A%2F%2Fwww.thetimes.com.ng%2F2023%2F01%2Fbelgium-muslim-screaming-allahu-akbar-slashes-commuters-at-brussels-train-station%2F

For Latest News Updates, Join Our Whatsapp Community🚩
RELATED ARTICLES

Most Popular