HomeKarnatakaBIG NEWS: ಕಲಬುರ್ಗಿ ಹಲವೆಡೆ ಭೂಕಂಪ; 3.4ರಷ್ಟು ತೀವ್ರತೆ ದಾಖಲು

BIG NEWS: ಕಲಬುರ್ಗಿ ಹಲವೆಡೆ ಭೂಕಂಪ; 3.4ರಷ್ಟು ತೀವ್ರತೆ ದಾಖಲು

ಕಲಬುರ್ಗಿ: ಕಲಬುರ್ಗಿ ಹಲವೆಡೆ ಲಘು ಭೂಕಂಪ ಸಂಭವಿಸಿದೆ. ಆತಂಕಗೊಂದ ಜನರು ಮನೆಗಳಿಂದ ಹೊರಗೋಡಿಬಂದಿದ್ದಿದ್ದಾರೆ.

ಬೆಳಿಗ್ಗೆ 9:45ರ ಸುಮಾರಿಗೆ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಕಲಬುರ್ಗಿಯ ಸೇಡಂ ತಾಲೂಕಿನ ಬೆನಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಭೂಕಂಪ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular