HomeAstroಶ್ರೀಮಂತ ಹುಡುಗಿ ಕೈ ಹಿಡಿಯಬೇಕೆಂದ್ರೆ ಮಾಡಿ ಈ ಕೆಲಸ

ಶ್ರೀಮಂತ ಹುಡುಗಿ ಕೈ ಹಿಡಿಯಬೇಕೆಂದ್ರೆ ಮಾಡಿ ಈ ಕೆಲಸ

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಸುಲಭವಲ್ಲ. ಹುಡುಗ – ಹುಡುಗಿ ಇಬ್ಬರು ತಮ್ಮಿಷ್ಟದ ಸಂಗಾತಿ ಆಯ್ಕೆಗೆ ಸಾಕಷ್ಟು ಹುಡುಕಾಟ ನಡೆಸ್ತಾರೆ. ಹುಡುಗರು ಶ್ರೀಮಂತ ಹುಡುಗಿ ಮದುವೆಯಾಗಲು ಇಚ್ಛಿಸುತ್ತಾರೆ.

ಅನೇಕ ಹುಡುಗರು ತಮ್ಮಿಷ್ಟದ ಹುಡುಗಿ ಸಿಗಲೆಂದು ದೇವಸ್ಥಾನಕ್ಕೆ ಹೋಗುತ್ತಾರೆ. ಅನೇಕ ಪೂಜೆಗಳನ್ನು ಮಾಡುವವರಿದ್ದಾರೆ. ಆದ್ರೆ ಕೆಲ ಪುರುಷರಿಗೆ ಮಾತ್ರ ಅಂತ ಹುಡುಗಿಯರು ಸಿಗ್ತಾರೆ. ಅವ್ರ ಜಾತಕದಲ್ಲಿ ದೋಷವಿದ್ದರೆ ಅವ್ರು ಇಚ್ಛಿಸಿದ ಹುಡುಗಿ ಸಿಗುವುದು ಕಷ್ಟ.

ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಚ್ಛಿಸಿದ ಹುಡುಗಿ ಸಿಗಬೇಕೆಂದ್ರೆ ಒಂದು ಉಪಾಯ ಮಾಡಬೇಕು. ಗುರುವಾರ ಗುರು ಗ್ರಹದ ಕೃಪೆಗೆ ಪಾತ್ರರಾಗುವ ಕೆಲಸ ಮಾಡಬೇಕು. ಗುರುವಾರ ಶಿವಲಿಂಗಕ್ಕೆ ಅರಿಶಿನ ಹಾಗೂ ಚನ್ನಾ ದಾಲ್ ಅರ್ಪಿಸಿ. ಕಡಲೆ ಹಿಟ್ಟಿನ ಲಾಡು ಮಾಡಿ ಅರ್ಪಿಸಬೇಕು. ಆಗ ಇಚ್ಛಿಸಿದ ಶ್ರೀಮಂತ ಹುಡುಗಿ ಸಿಗ್ತಾಳೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular