alex Certify ಆಲೂಗಡ್ಡೆಯ ಸಿಹಿ ಅಂಶ ಕಡಿಮೆ ಮಾಡಲು ಸ್ವಲ್ಪ ಹೊತ್ತು ಇದರಲ್ಲಿ ನೆನೆಸಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲೂಗಡ್ಡೆಯ ಸಿಹಿ ಅಂಶ ಕಡಿಮೆ ಮಾಡಲು ಸ್ವಲ್ಪ ಹೊತ್ತು ಇದರಲ್ಲಿ ನೆನೆಸಿಡಿ

ಆಲೂಗಡ್ಡೆ ತುಂಬಾ ಆರೋಗ್ಯಕರವಾದ, ರುಚಿಕರವಾದ ತರಕಾರಿ. ಆದರೆ ಇದರಲ್ಲಿ ಸ್ವಲ್ಪ ಸಿಹಿ ಅಂಶವಿರುತ್ತದೆ. ಹಾಗಾಗಿ ಅದರ ಸಿಹಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

*ವಿನೆಗರ್ ಬಳಸಿ ಆಲೂಗಡ್ಡೆಯ ಸಿಹಿಯನ್ನು ನಿವಾರಿಸಬಹುದು. ಆಲೂಗಡ್ಡೆಯನ್ನು ಅಡುಗೆಗೆ ಬಳಸುವ ಮುನ್ನ 2 ಚಮಚ ವಿನೆಗರ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ ಅದಕ್ಕೆ ಕಟ್ ಮಾಡಿದ ಆಲೂಗಡ್ಡೆಯನ್ನು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ಬಳಿಕ ಅಡುಗೆಗೆ ಬಳಸಿ.

*ಕಲ್ಲುಪ್ಪನ್ನು ಬಳಸಿ ಆಲೂಗಡ್ಡೆಯ ಸ್ವಾದವನ್ನು ಕಡಿಮೆ ಮಾಡಬಹುದು. ಕಲ್ಲುಪ್ಪು ಮಿಶ್ರಣ ಮಾಡಿದ ನೀರಿನಲ್ಲಿ ಆಲೂಗಡ್ಡೆಯನ್ನು ನೆನೆಸಿಡಿ.

*ಆಲೂಗಡ್ಡೆ ಸಿಹಿಯನ್ನು ಕಡಿಮೆ ಮಾಡಲು ಸಿಟ್ರಸ್ ಪದಾರ್ಥಗಳನ್ನು ಬಳಸಬಹುದು. ಹಾಗಾಗಿ ಆಲೂಗಡ್ಡೆಯಿಂದ ಅಡುಗೆ ತಯಾರಿಸುವಾಗ ಕಿತ್ತಳೆ, ನಿಂಬೆ, ಮೊಸರನ್ನು ಮಿಕ್ಸ್ ಮಾಡಿದರೆ ಆಲೂಗಡ್ಡೆಯ ಸ್ವಾದ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...