HomeBeautyಕಳೆಗುಂದಿದ ಕೂದಲಿಗೆ ಹೊಳಪು ನೀಡಲು ಈ ರೀತಿ ಬಳಸಿ ಬಿಯರ್

ಕಳೆಗುಂದಿದ ಕೂದಲಿಗೆ ಹೊಳಪು ನೀಡಲು ಈ ರೀತಿ ಬಳಸಿ ಬಿಯರ್

ಕೂದಲಿನ ಸೌಂದರ್ಯಕ್ಕಾಗಿ ಮಹಿಳೆಯರು ಹಲವು ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲು ಹೊಳಪನ್ನು ಕಳೆದುಕೊಳ್ಳುತ್ತದೆ. ಇಂತಹ ಕೂದಲಿಗೆ ಮರಳಿ ಹೊಳಪು ನೀಡಲು ಬಿಯರ್ ನಿಂದ ಹೀಗೆ ಮಾಡಿ.

3 ಚಮಚ ಬಿಯರ್ ಗೆ 2 ಚಮಚ ಹರಳೆಣ್ಣೆ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿನಲ್ಲಿ ಸ್ಟೋರ್ ಮಾಡಿ ರಾತ್ರಿ ಕೂದಲಿಗೆ ಸಿಂಪಡಿಸಿ. ನಂತರ ಕೂದಲಿಗೆ ಮಸಾಜ್ ಮಾಡಿ ಕವರ್ ಮಾಡಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೆ ಒಮ್ಮೆಯಾದರೂ ಮಾಡಿ.

ಇದರಿಂದ ಕೂದಲಿಗೆ ಉತ್ತಮ ಪೋಷಣೆ ಸಿಗುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮವಾಗದೆ ಕೂದಲಿನ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ. ಕೂದಲು ಹೊಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular