HomeBeautyಕರಿಬೇವಿನಿಂದ ಮೊಣಕೈ ಮತ್ತು ಮೊಣಕಾಲಿನ ಕಪ್ಪು ಕಲೆಗಳನ್ನು ನಿವಾರಿಸಿ

ಕರಿಬೇವಿನಿಂದ ಮೊಣಕೈ ಮತ್ತು ಮೊಣಕಾಲಿನ ಕಪ್ಪು ಕಲೆಗಳನ್ನು ನಿವಾರಿಸಿ

ಕರಿಬೇವನ್ನು ಹೆಚ್ಚಾಗಿ ಅಡುಗೆಯ ಪರಿಮಳ ಹೆಚ್ಚಿಸಲು ಬಳಸುತ್ತಾರೆ. ಇದು ಸೌಂದರ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಮೊಣಕೈ ಮತ್ತು ಮೊಣಕಾಲಿನಲ್ಲಿ ಉಂಟಾದ ಕಪ್ಪು ಕಲೆಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

8-9 ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ 2 ಚಮಚ ನಿಂಬೆ ರಸ ಮಿಕ್ಸ್ ಮಾಡಿ. ಮೊಣಕೈ ಮತ್ತು ಮೊಣಕಾಲಿಗೆ ಹಚ್ಚಿ 15 ನಿಮಿಷ ಬಿಟ್ಟು ಸ್ಕ್ರಬ್ ಮಾಡಿ. ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಕೊನೆಯಲ್ಲಿ ಮಾಯಿಶ್ಚರೈಸರ್ ಹಚ್ಚಿ.

ಇದು ಮೊಣಕೈ ಮತ್ತು ಮೊಣಕಾಲಿನಲ್ಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕುವುದರ ಜೊತೆಗೆ ದೇಹದ ಭಾಗಗಳನ್ನು ಮೃದುಗೊಳಿಸುತ್ತದೆ. ಕೋಮಲವಾಗಿ ಕಾಣುವಂತೆ ಮಾಡುತ್ತವೆ. ಇದನ್ನು ಪ್ರತಿದಿನ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular