alex Certify ತೂಕ ನಷ್ಟಕ್ಕೆ ಮೊಟ್ಟೆ ಬಳಸುವಾಗ ಮಾಡಬೇಡಿ ಈ ತಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ನಷ್ಟಕ್ಕೆ ಮೊಟ್ಟೆ ಬಳಸುವಾಗ ಮಾಡಬೇಡಿ ಈ ತಪ್ಪು

ತೂಕ ಇಳಿಸಲು ಮೊಟ್ಟೆ ಬಹಳ ಸಹಕಾರಿ. ಇದು ಪ್ರೋಟೀನ್ ಗಳಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಬಹಳ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ತೂಕ ನಷ್ಟಕ್ಕೆಂದು ಮೊಟ್ಟೆಯನ್ನು ಬಳಸುವಾಗ ನಾವು ಮಾಡುವ ಈ ತಪ್ಪುಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.

*ಮೊಟ್ಟೆಯನ್ನು ಫ್ರೈ ಮಾಡಲು ಸರಿಯಾದ ಎಣ್ಣೆಯನ್ನು ಆರಿಸದಿರುವುದು. ಮೊಟ್ಟೆಯನ್ನು ತೆಂಗಿನೆಣ್ಣೆಯಲ್ಲಿ ಬೇಯಿಸುವುದು ಉತ್ತಮ. ಆದರೆ ಇತರ ಕೊಬ್ಬಿನಾಂಶವಿರುವ ತೈಲವನ್ನು ಬಳಸಿದರೆ ಅದರಿಂದ ತೂಕ ಹೆಚ್ಚಾಗಬಹುದು.

*ಮೊಟ್ಟೆಯನ್ನು ಅತಿಯಾಗಿ ಬೇಯಿಸುವುದು. ಇದರಿಂದ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತದೆ. ಅವುಗಳಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ. ಇದರಿಂದ ಹೃದಯದ ಸಮಸ್ಯೆ ಕಾಡುತ್ತದೆ.

*ತೂಕ ಇಳಿಸಲು ಮೊಟ್ಟೆಗಳನ್ನು ಸೇವಿಸುವವರು ಅವುಗಳನ್ನು ಇತರ ಆಹಾರದೊಂದಿಗೆ ಮಿಕ್ಸ್ ಮಾಡಬಾರದು. ಪಾಲಕ್, ಟೊಮೆಟೊ, ಕ್ಯಾಪ್ಸಿಕಂನಂತಹ ಕೆಲವು ಫೈಬರ್ ಭರಿತ ಆಹಾರದೊಂದಿಗೆ ಮಿಕ್ಸ್ ಮಾಡಬೇಡಿ. ಇದರಿಂದ ತೂಕ ಹೆಚ್ಚಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...