HomeSpecialಹಾರ್ಮೋನ್ ಅಸಮತೋಲನವನ್ನು ನಿವಾರಿಸಲು ಪಾಲಿಸಿ ಈ ನಿಯಮ

ಹಾರ್ಮೋನ್ ಅಸಮತೋಲನವನ್ನು ನಿವಾರಿಸಲು ಪಾಲಿಸಿ ಈ ನಿಯಮ

ತೂಕವನ್ನು ಕಳೆದುಕೊಳ್ಳಲು ಕೆಲವರು ವ್ಯಾಯಾಮ, ಡಯೆಟ್, ಯೋಗ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಅವರು ಎಷ್ಟೇ ಕಷ್ಟಪಟ್ಟರೂ ಅವರ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಕಾರಣ ಅವರ ದೇಹದಲ್ಲಿನ ಹಾರ್ಮೋನ್ ಅಸಮತೋಲನ. ಹಾಗಾಗಿ ಈ ಹಾರ್ಮೋನ್ ಗಳನ್ನು ಸಮತೋಲನಗೊಳಿಸಲು ಈ ನಿಯಮ ಪಾಲಿಸಿ.

*ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಆಲ್ಕೋಹಾಲ್, ಧೂಮಪಾನ ಮಾಡಬೇಡಿ.

*ಪ್ರತಿದಿನ ವ್ಯಾಯಾಮಗಳನ್ನು ಮಾಡಿ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

*ಹೆಚ್ಚು ಉರಿಯೂತದ ಆಹಾರಗಳನ್ನು ಸೇವಿಸಬೇಡಿ.

*ಒತ್ತಡಗಳನ್ನು ಕಡಿಮೆ ಮಾಡಲು ಪ್ರತಿದಿನ ಯೋಗಗಳನ್ನು ಮಾಡಿ.

*ನಿಮ್ಮ ಆಹಾರದಲ್ಲಿ ಹೆಚ್ಚು ಆರೋಗ್ಯಕರ ಕೊಬ್ಬನ್ನು ಸೇರಿಸಿ.

*ಪ್ರತಿದಿನ ಗ್ರೀನ್ ಟೀ ಅಥವಾ ಗಿಡಮೂಲಿಕೆ ಚಹಾಗಳನ್ನು ಸೇವಿಸಿ.

*ಒಮೆಗಾ3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮತ್ತು ಫೈಬರ್ ಹೆಚ್ಚಾಗಿರುವ ಆಹಾರ ಸೇವಿಸಿ.

For Latest News Updates, Join Our Whatsapp Community🚩
RELATED ARTICLES

Most Popular