ಒಂದು ರೂ. ನಾಣ್ಯದಿಂದ ಈ ಉಪಾಯ ಮಾಡಿದ್ರೆ ವೃದ್ಧಿಸುತ್ತೆ ʼಆರೋಗ್ಯʼ

ಈಗಿನ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಆರೋಗ್ಯವಾಗಿದ್ದೇವೆ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಜನರನ್ನು ಕಾಡ್ತಿದೆ. ಅನಾರೋಗ್ಯ ದೂರವಾಗಿ ಆರೋಗ್ಯ ಪ್ರಾಪ್ತಿಯಾದ್ರೆ ಸಾಕು ಎನ್ನುವವರು ಬಹಳ ಮಂದಿ.

ಇದಕ್ಕಾಗಿ ಅನೇಕ ಪ್ರಯತ್ನಗಳನ್ನು ನಡೆಸುತ್ತಾರೆ. ಅನಾರೋಗ್ಯದಿಂದ ಮುಕ್ತಿ ಹೊಂದಲು ಜ್ಯೋತಿಷ್ಯ ಶಾಸ್ತ್ರದಲ್ಲೂ ಅನೇಕ ಉಪಾಯಗಳನ್ನು ಹೇಳಲಾಗಿದೆ.

ಆರೋಗ್ಯವಂತ ಬದುಕು ನಿಮ್ಮದಾಗಬೇಕೆಂದಲ್ಲಿ ಸುಲಭ ಉಪಾಯವನ್ನು ಅನುಸರಿಸಿ. ಅನೇಕ ದಿನಗಳಿಂದ ಕಾಡುತ್ತಿರುವ ಅನಾರೋಗ್ಯದಿಂದ ಹೊರಬನ್ನಿ.

ಉಪಾಯ : ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಮಲಗುವ ವೇಳೆ ತಲೆಯನ್ನು ಪೂರ್ವ ದಿಕ್ಕಿಗಿಟ್ಟು ಮಲಗಿ. ಒಂದು ಪಾತ್ರೆಯಲ್ಲಿ ಸೈಂಧವ ಲವಣ ಹಾಗೂ ಒಂದು ರೂಪಾಯಿ ನಾಣ್ಯವನ್ನು ಇಡಿ. ಇದು ನಿಮ್ಮ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ.

ಆದಷ್ಟು ಬೇಗ ಆರೋಗ್ಯ ವೃದ್ಧಿಯಾಗಬೇಕೆಂದ್ರೆ ರಾತ್ರಿ ಒಂದು ರೂಪಾಯಿ ನಾಣ್ಯವನ್ನು ತಲೆ ಕೆಳಗಿಟ್ಟು ಮಲಗಿ. ಬೆಳಿಗ್ಗೆ ಎದ್ದ ತಕ್ಷಣ ನಾಣ್ಯವನ್ನು ಸ್ಮಶಾನಕ್ಕೆ ಎಸೆಯಿರಿ. ಹೀಗೆ ಮಾಡಿದ್ರೆ ಎಲ್ಲ ರೋಗ ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read