HomeLatest Newsಸಂಶೋಧನೆಯೊಂದರ ಪ್ರಕಾರ ಮಹಿಳೆಯರ ಈ ವಸ್ತು ಹೇಳುತ್ತೆ ಅವ್ರ ʼವ್ಯಕ್ತಿತ್ವʼ

ಸಂಶೋಧನೆಯೊಂದರ ಪ್ರಕಾರ ಮಹಿಳೆಯರ ಈ ವಸ್ತು ಹೇಳುತ್ತೆ ಅವ್ರ ʼವ್ಯಕ್ತಿತ್ವʼ

 

ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಯಾವಾಗ ಮಹಿಳೆಯರ ಮೂಡ್ ಹೇಗಿರುತ್ತೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ ಎನ್ನಲಾಗುತ್ತದೆ.

ಆದ್ರೆ ಮಹಿಳೆಯರ ವ್ಯಕ್ತಿತ್ವ ಎಂತಹದ್ದು ಎನ್ನುವ ಬಗ್ಗೆ ಸಂಶೋಧನೆಯೊಂದು ನಡೆದಿತ್ತು. ಅದ್ರ ಪ್ರಕಾರ ಮಹಿಳೆಯರು ಧರಿಸುವ ಬ್ರಾ ಅವ್ರ ವ್ಯಕ್ತಿತ್ವವನ್ನು ಹೇಳುತ್ತದೆಯಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಶೋಧನೆ ಪ್ರಕಾರ, ಮುಂದೆ ಹುಕ್ ಇರುವ ಬ್ರಾ ಧರಿಸುವ ಮಹಿಳೆಯರು ಕಮಾಂಡಿಂಗ್ ಪ್ರವೃತ್ತಿ ಹೊಂದಿರುತ್ತಾರಂತೆ. ಅವ್ರು ಸಮಯವನ್ನು ಹಾಳು ಮಾಡುವುದ್ರಲ್ಲಿ ವಿಶ್ವಾಸವಿಡುವುದಿಲ್ಲವಂತೆ. ಮನವೊಲಿಸುವ ವಿಧಾನ ಅವ್ರಿಗೆ ಗೊತ್ತಿರುತ್ತದೆ. ಅವ್ರ ಕೋಪದ ಮೇಲೆ ಅವ್ರಿಗೆ ಭಯವಿರುತ್ತದೆ.

ಟೀ ಶರ್ಟ್ ರೀತಿಯ ಬ್ರಾ ಧರಿಸುವ ಹುಡುಗಿಯರು ತಪ್ಪು ಮಾಡೋದು ಅಪರೂಪ. ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುವುದಿಲ್ಲ. ಸಂಗಾತಿ ಖುಷಿಯಾಗಿರಲೆಂದು ಬಯಸ್ತಾರೆ.

ಬಹುತೇಕ ಮಹಿಳೆಯರು ಹಿಂಬದಿ ಹುಕ್ಕಿರುವ ಬ್ರಾ ಧರಿಸುತ್ತಾರೆ. ಸಾಮಾನ್ಯವಾಗಿ ಹಿಂಬದಿ ಹುಕ್ಕಿರುವ ಬ್ರಾ ಧರಿಸುವ ಮಹಿಳೆಯರು ಸಾಂಪ್ರದಾಯಿಕವಾಗಿರುತ್ತಾರೆ. ಬೇರೆಯವರು ಹೇಳಿದ್ದನ್ನು ಪಾಲಿಸುತ್ತಾರಂತೆ.

For Latest News Updates, Join Our Whatsapp Community🚩
RELATED ARTICLES

Most Popular