HomeAstroಪ್ರತಿದಿನ ಈ ಕೆಲಸ ಮಾಡಿದ್ರೆ ಬರುತ್ತೆ ಅದೃಷ್ಟ

ಪ್ರತಿದಿನ ಈ ಕೆಲಸ ಮಾಡಿದ್ರೆ ಬರುತ್ತೆ ಅದೃಷ್ಟ

ಅನೇಕರು ತಮ್ಮ ವೈಫಲ್ಯಕ್ಕೆ ದುರಾದೃಷ್ಟ ಕಾರಣ ಎನ್ನುತ್ತಾರೆ. ಕೆಲಸ ಮಾಡದೆ ಫಲ ಬಯಸುವವರಿಗೆ ಎಂದೂ ಫಲ ಸಿಗಲಾರದು. ಆದ್ರೆ ಕೆಲವರು ಹಗಲು-ರಾತ್ರಿಯೆನ್ನದೆ ದುಡಿಯುತ್ತಾರೆ. ಆದ್ರೂ ಯಶಸ್ಸು ಮಾತ್ರ ಸಿಗೋದಿಲ್ಲ. ಅವರ ಅಸಫಲತೆಗೆ ದುರಾದೃಷ್ಟವೂ ಒಂದು ಕಾರಣವಾಗುತ್ತದೆ. ಪ್ರತಿದಿನ  ಮಾಡುವ ಕೆಲವೊಂದು ಕೆಲಸಗಳು ದುರಾದೃಷ್ಟವನ್ನು ಅದೃಷ್ಟವಾಗಿ ಬದಲಿಸುತ್ತದೆ.

ರಾತ್ರಿ ಮಲಗುವ ಮೊದಲು ಈ ಮಂತ್ರವನ್ನು ಅವಶ್ಯವಾಗಿ ಹೇಳಬೇಕು. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ. ಇದು ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರೊಬ್ಬರಿಗೂ ನೋವು ನೀಡಬೇಡಿ. ಬೇರೆಯವರ ಬಗ್ಗೆ ಅಸೂಯೆಪಡುತ್ತ ಹಾಸಿಗೆ ಮೇಲೆ ಮಲಗಬೇಡಿ.

ಮಧ್ಯಾಹ್ನ 12 ಗಂಟೆಯೊಳಗೆ ಅಶ್ವತ್ಥ ಮರಕ್ಕೆ ನೀರನ್ನು ಹಾಕಿ.

ರಾತ್ರಿ ಮಲಗುವ ಮೊದಲು ತಲೆ ಬದಿಯಲ್ಲಿ ನೀರನ್ನಿಟ್ಟು ಮಲಗಿ.

ಪ್ರತಿದಿನ ಶಿವಲಿಂಗಕ್ಕೆ ನೀರು ಹಾಗೂ ಹಾಲನ್ನು ಅರ್ಪಣೆ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular