ಬೆಂಗಳೂರು: ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರು (IGP), ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಕೇಂದ್ರ ವಲಯದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟು 14 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ದಿನಾಂಕ 28.03.2026 ರಂದು ಹೊರಡಿಸಲಾದ ಈ ಆದೇಶದಲ್ಲಿ, ಅಧಿಕಾರಿಗಳನ್ನು ಬಿಡುಗಡೆ ಮಾಡಿ ಹೊಸದಾಗಿ ನಿಯುಕ್ತಿಗೊಂಡ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
| ಕ್ರ.ಸಂ | ಪಿಎಸ್ಐ ಹೆಸರು | ಪ್ರಸ್ತುತ ಕರ್ತವ್ಯದ ಸ್ಥಳ | ವರ್ಗಾವಣೆಗೊಂಡ ಸ್ಥಳ |
| 1 | ಎಸ್.ಜೆ. ಶ್ರೀನಿವಾಸಪ್ರಸಾದ್ | ಅಮೃತೂರು ಪೊಲೀಸ್ ಠಾಣೆ (ತುಮಕೂರು) | ಹುಲಿಯೂರುದುರ್ಗ ಪೋಲಿಸ್ ಠಾಣೆ |
| 2 | ಟಿ.ಎಸ್. ಪ್ರಶಾಂತ್ | ಹುಲಿಯೂರುದುರ್ಗ ಪೊಲೀಸ್ ಠಾಣೆ (ತುಮಕೂರು) | ಅಮೃತೂರು ಪೊಲೀಸ್ ಠಾಣೆ |
| 3 | ಎಸ್. ಸೋಮಶೇಖರ್ | ದೊಡ್ಡಬಳ್ಳಾಪುರ ನಗರ ಠಾಣೆ (ಬೆಂಗಳೂರು ಜಿಲ್ಲೆ) | ತಾವರೆಕೆರೆ ಪೊಲೀಸ್ ಠಾಣೆ (ಬೆಂಗಳೂರು ದಕ್ಷಿಣ) |
| 4 | ಜಿ. ಮುತ್ತುರಾಜು | ಮಧುಗಿರಿ ಪೊಲೀಸ್ ಠಾಣೆ (ತುಮಕೂರು) | ಗುಡಿಬಂಡೆ ಪೊಲೀಸ್ ಠಾಣೆ (ಚಿಕ್ಕಬಳ್ಳಾಪುರ) |
| 5 | ಕೆ. ಗಣೇಶ್ | ಗುಡಿಬಂಡೆ ಪೊಲೀಸ್ ಠಾಣೆ | ಚೇಕೂರು ಪೊಲೀಸ್ ಠಾಣೆ (ಚಿಕ್ಕಬಳ್ಳಾಪುರ) |
| 6 | ಎಸ್. ಹರೀಶ್ | ಚೇಕೂರು ಪೊಲೀಸ್ ಠಾಣೆ | ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ |
| 7 | ಮುಂಡಪ್ಪ ಬಾರ್ಕಿ | ಸೂರ್ಯನಗರ ಪೊಲೀಸ್ ಠಾಣೆ (ಬೆಂಗಳೂರು ಜಿಲ್ಲೆ) | ನಂದಿಗಿರಿಧಾಮ ಪೊಲೀಸ್ ಠಾಣೆ (ಚಿಕ್ಕಬಳ್ಳಾಪುರ) |
| 8 | ಡಿ. ಹರೀಶ್ಕುಮಾರ್ | ನಂದಿಗಿರಿಧಾಮ ಪೊಲೀಸ್ ಠಾಣೆ | ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ |
| 9 | ರಮೇಶ್ ಗುಗ್ಗರಿ | ಗೌರಿಬಿದನೂರು ಗ್ರಾಮಾಂತರ ಠಾಣೆ | ಹೊನ್ನವಳ್ಳಿ ಪೊಲೀಸ್ ಠಾಣೆ (ತುಮಕೂರು) |
| 10 | ವಿ. ವರಲಕ್ಷ್ಮಿ | ದೊಡ್ಡಬೆಳವಂಗಲ ಠಾಣೆ (ಬೆಂಗಳೂರು ಜಿಲ್ಲೆ) | ಗೌರಿಬಿದನೂರು ಟೌನ್ ಪೊಲೀಸ್ ಠಾಣೆ |
| 11 | ಗೋಪಾಲ | ಗೌರಿಬಿದನೂರು ಟೌನ್ ಪೊಲೀಸ್ ಠಾಣೆ | ಪಾತಪಾಳ್ಯ ಪೊಲೀಸ್ ಠಾಣೆ (ಚಿಕ್ಕಬಳ್ಳಾಪುರ) |
| 12 | ವಿ.ಕೆ. ಸುನೀಲ್ ಕುಮಾರ್ | ಗುಬ್ಬಿ ಪೊಲೀಸ್ ಠಾಣೆ (ತುಮಕೂರು) | ಸಿದ್ದಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ |
| 13 | ಪಿ. ರಾಜೇಶ್ವರಿ | ಸಿದ್ದಲಘಟ್ಟ ಗ್ರಾಮಾಂತರ ಠಾಣೆ | ದಂಡಿನಶಿವರ ಪೊಲೀಸ್ ಠಾಣೆ (ತುಮಕೂರು) |
| 14 | ಕೆ. ಸತೀಶ್ | ಮಹಿಳಾ ಪೊಲೀಸ್ ಠಾಣೆ (ಚಿಕ್ಕಬಳ್ಳಾಪುರ) | ಸಿಇಎನ್ (CEN) ಪೊಲೀಸ್ ಠಾಣೆ (ಕೆ.ಜಿ.ಎಫ್) |




