HomeLatest NewsBREAKING : ಕರ್ನಾಟಕ 'CET' ಪರೀಕ್ಷೆಯ ದಿನಾಂಕ ಘೋಷಣೆ , ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

BREAKING : ಕರ್ನಾಟಕ ‘CET’ ಪರೀಕ್ಷೆಯ ದಿನಾಂಕ ಘೋಷಣೆ , ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಕರ್ನಾಟಕ ಸಿಇಟಿ ಪರೀಕ್ಷೆ ದಿನಾಂಕ ಘೋಷಣೆಯಾಗಿದೆ.. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏ.23 ಹಾಗೂ ಏ.24 ರಂದು ಪರೀಕ್ಷೆ ನಿಗಧಿಪಡಿಸಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 23 ಮತ್ತು 24ರಂದು ಸಿಇಟಿ ಪರೀಕ್ಷೆ ನಿಗಧಿಯಾಗಿದೆ ಏಪ್ರಿಲ್ 23ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 24ರಂದು ಗಣಿತ ಹಾಗೂ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಮಾಹಿತಿ ನೀಡಿದ್ದಾರೆ. ಅದೇ ರೀತಿ ಅಕ್ಟೋಬರ್ 11ರಂದು KSET ನವೆಂಬರ್ 21ಎಂದು ಎಮ್ ಫಾರ್ಮಾ & ಬಿ ಫಾರ್ಮಾ ಪರೀಕ್ಷೆ ನಡೆಯಲಿದೆ.

ಏಪ್ರಿಲ್ 23: ಭೌತಶಾಸ್ತ್ರ ರಸಾಯನಶಾಸ್ತ್ರ
ಏಪ್ರಿಲ್ 24: ಗಣಿತ ಜೀವಶಾಸ್ತ್ರ
ಮಾರ್ಚ್ 1 : MBA, MCA
ಮಾರ್ಚ್ 14: PGCET
ಮೇ 23: M.E/MTech PGCET
ಮೇ 23: ಲ್ಯಾಟರಲ್ ಎಂಟ್ರಿ ಇಂಜಿನಿಯರಿಂಗ್ ಕೋರ್ಸ್ DCET
ಜುಲೈ18: MSc ನರ್ಸಿಂಗ್, MPT, MSc AHS
ಅಕ್ಟೋಬರ್ 11: KSET
ನವೆಂಬರ್ 21 : ಎ ಫಾರ್ಮಾ & ಬಿ ಫಾರ್ಮಾ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular