ಬೆಂಗಳೂರು : ಸರ್ಕಾರಿ ಗೋಶಾಲೆಗಳು ಭಾರತದಲ್ಲಿ ಬೀದಿ ಹಸುಗಳಿಗೆ ಆಶ್ರಯ ನೀಡುವ ಕೇಂದ್ರಗಳಾಗಿದ್ದು, ಸರ್ಕಾರ ಮತ್ತು ದೇಣಿಗೆಗಳಿಂದ ನಡೆಯುತ್ತವೆ, ಕರ್ನಾಟಕದಲ್ಲಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸುವ ಗುರಿ ಇದೆ, ಅವುಗಳ ನಿರ್ವಹಣೆಯನ್ನು ಪಶುಪಾಲನಾ ಇಲಾಖೆ ನೋಡಿಕೊಳ್ಳುತ್ತದೆ.
ಕರ್ನಾಟಕದಲ್ಲಿ ಒಟ್ಟು ಎಷ್ಟು ಸರ್ಕಾರಿ ಗೋ ಶಾಲೆಗಳಿದೆ..? ಎಷ್ಟು ಗೋವುಗಳಿದೆ. ಇಲ್ಲಿದೆ ಜಿಲ್ಲಾವಾರು ಮಾಹಿತಿ



