HomeLatest NewsBIG NEWS : ರಾಜ್ಯದಲ್ಲಿ'ಗ್ರಾಮೀಣ ಸ್ವತ್ತು'ಗಳಿಗೆ 'ಡಿಜಿಟಲ್ ಆಸ್ತಿ' ಪ್ರಮಾಣ ಪತ್ರ : ಮನೆಯಲ್ಲೇ ಕುಳಿತು...

BIG NEWS : ರಾಜ್ಯದಲ್ಲಿ’ಗ್ರಾಮೀಣ ಸ್ವತ್ತು’ಗಳಿಗೆ ‘ಡಿಜಿಟಲ್ ಆಸ್ತಿ’ ಪ್ರಮಾಣ ಪತ್ರ : ಮನೆಯಲ್ಲೇ ಕುಳಿತು ಜಸ್ಟ್ ಹೀಗೆ ಪಡೆಯಿರಿ.!

ಬೆಂಗಳೂರು :   ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ಹಾಗೂ ಕೃಷಿಯೇತರ ಆಸ್ತಿಗಳಿಗೆ ನಮೂನೆ 11ಎ ಮತ್ತು ನಮೂನೆ 11ಬಿ ನೀಡಲಾಗುತ್ತದೆ. ನಾಗರಿಕರು ಮನೆಯಲ್ಲೇ ಕುಳಿತು ಸಲ್ಲಿಸಬಹುದಾಗಿದೆ.

ಕೃಷಿಯೇತರ ಆಸ್ತಿಗಳಿಗೆ ನಮೂನೆ 11ಎ ಮತ್ತು ನಮೂನೆ 11ಬಿ ನೀಡಲಾಗುತ್ತದೆ. ನಾಗರಿಕರು ಮನೆಯಲ್ಲೇ ಕುಳಿತು  https://eswathu.karnataka.gov.in/  ಇ- ಸ್ವತ್ತು ತಂತ್ರಾಂಶ 2.0 ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಇ – ಸ್ವತ್ತು ಪಡೆಯಲು ಇರುವ ಎಲ್ಲಾ ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಇ – ಸ್ವತ್ತು ಸಹಾಯವಾಣಿ ಸಂಖ್ಯೆ 9483476000ಗೆ ನಾಗರಿಕರು ಕರೆ ಮಾಡಿ ತಮ್ಮ ಗೊಂದಲಗಳನ್ನ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular