HomeLatest NewsBIG NEWS: ಢಾಕಾದಲ್ಲಿ 5.5 ತೀವ್ರತೆಯ ಭೂಕಂಪ: ಈಶಾನ್ಯ ಭಾರತದ ಹಲವೆಡೆಯೂ ಕಂಪಿಸಿದ ಭೂಮಿ

BIG NEWS: ಢಾಕಾದಲ್ಲಿ 5.5 ತೀವ್ರತೆಯ ಭೂಕಂಪ: ಈಶಾನ್ಯ ಭಾರತದ ಹಲವೆಡೆಯೂ ಕಂಪಿಸಿದ ಭೂಮಿ

ಢಾಕಾ: ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ.

ಭೂಕಂಪನದ ಕೇಂದ್ರ ಬಿಂದು ಢಾಕಾದಿಂದ 50 ಕಿ.ಮೀ ದೂರದಲ್ಲಿರುವ ನರ್ಸಿಂಗ್ದಿಯ 10 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನೊಂದೆಡೆ ಕೋಲ್ಕತಾದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೆಲವೆಡೆ ಭೂಮಿ ಕಂಪಿಸ್ದ ಅನುಭವವಾಗಿದೆ. ಈಶಾನ್ಯ ಭಾರತದ ಗುವಾಹಟಿ, ಅಗರ್ತಲ, ಶಿಲ್ಲಾಂಗ್ ಸೇರಿದಂತೆ ಹಲವೆಡೆ ಕೂಡ ಭೂಕಂಪ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular