ಬೆಂಗಳೂರು : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ( ನ.18) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
66/11ಕೆವಿ ಶೋಭಾ ಸಿಟಿ ವ್ಯಾಪ್ತಿಯಲ್ಲಿ ನ.18 ರಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಶೋಭಾ ನಗರ, ಚೊಕ್ಕನಹಳ್ಳಿ, ಆರ್ಕೆ ಹೆಗಡೆ ನಗರ, ತಿರುಮೇನಹಳ್ಳಿ, ಕೋಗಿಲು, ಬೆಲಹಳ್ಳಿ, ವಿಧಾನಸೌಧ ಲೇಔಟ್ ಮತ್ತು ಸಮೀಪದ ಪ್ರದೇಶಗಳು ಪೀಡಿತ ಪ್ರದೇಶಗಳಲ್ಲಿ ಸೇರಿವೆ.
ಶೋಭಾ ನಗರ, ಚೊಕ್ಕನಹಳ್ಳಿ , ಪ್ಯಾರಡೈಸ್ ನೂರ್ ನಗರ ಮಾಜಿ ಸೈನಿಕರ ಲೇಔಟ್ ಪೊಲೀಸ್ ಕ್ವಾರ್ಟರ್ಸ್ ಆರ್.ಕೆ. ಹೆಗ್ಡೆ ನಗರ ಶಬರಿ ನಗರ ಹೊಸ ಶಾಂತಿ ನಗರ ಕೆಂಪೇಗೌಡ ಲೇಔಟ್ ನಾಗೇನಹಳ್ಳಿ ವಿಲೇಜ್ ರೀಜೆನ್ಸಿ ಪಾರ್ಕ್ ಎಸ್ತರ್ ಹಾರ್ಮೋನಿಕ್ ಲೇಔಟ್ ಬಾಲಾಜಿ ಲೇಔಟ್ ನಾಗೇನಹಳ್ಳಿ ಜಿಮ್ ಸ್ಲಮ್ ಬರ್ಡ್ ಬೆಂಚ್ ರಾಯಲ್ ವುಡ್ ಪ್ರದೇಶಗಳು .

