HomeLatest NewsBREAKING : ಗುಜರಾತ್‌ ನೂತನ ಉಪಮುಖ್ಯಮತ್ರಿಯಾಗಿ  'ಹರ್ಷ ಸಾಂಘ್ವಿ' ಪ್ರಮಾಣ ವಚನ ಸ್ವೀಕಾರ |WATCH VIDEO

BREAKING : ಗುಜರಾತ್‌ ನೂತನ ಉಪಮುಖ್ಯಮತ್ರಿಯಾಗಿ  ‘ಹರ್ಷ ಸಾಂಘ್ವಿ’ ಪ್ರಮಾಣ ವಚನ ಸ್ವೀಕಾರ |WATCH VIDEO

ಗುಜರಾತ್‌ ನೂತನ ಉಪಮುಖ್ಯಮತ್ರಿಯಾಗಿ  ‘ಹರ್ಷ ಸಾಂಘ್ವಿ’ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೌದು.,   ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇವರ ಜೊತೆ ಹಲವರು ಸಚಿವರು ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular