ಬೆಂಗಳೂರು: ಯುಜಿ ಸಿಇಟಿ, ಯುಜಿ ನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಆ.30ರಂದು ಮಧ್ಯಾಹ್ನ 12ಗಂಟೆ ಒಳಗೆ ಇ- ಮೇಲ್ (keauthority-ka@nic.in) ಮೂಲಕ ತಿಳಿಸಬಹುದು.
ಆ.30ರಂದು ಮಧ್ಯಾಹ್ನ 3ಗಂಟೆ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
#UGCET/UGNEET-25: Provisional results for 2nd round seat allotment have been declared. Queries, if any, may be emailed by August 30th, 1 PM. For more details, please refer to the official note.@CMofKarnataka@drmcsudhakar @KEA_karnataka pic.twitter.com/bSzrok5Rq5
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 29, 2025
#UGCET/UGNEET-25: 2nd round provisional results out#UGCET/UGNEET-25: ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 29, 2025
ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಆ.30ರಂದು ಮಧ್ಯಾಹ್ನ 12ಗಂಟೆ ಒಳಗೆ ಇ- ಮೇಲ್
(keauthority-ka@nic.in) ಮೂಲಕ ತಿಳಿಸಬಹುದು.
ಆ.30ರಂದು…