HomeLatest NewsBREAKING: ತಡರಾತ್ರಿ 11.35 ರವರೆಗೂ ನಡೆದ ವಿಧಾನಸಭೆ ಕಲಾಪ

BREAKING: ತಡರಾತ್ರಿ 11.35 ರವರೆಗೂ ನಡೆದ ವಿಧಾನಸಭೆ ಕಲಾಪ

ಬೆಂಗಳೂರು: ಬುಧವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ವಿಧಾನಸಭೆ ಕಲಾಪವನ್ನು ಸ್ವೀಕರ್ ಯು.ಟಿ. ಖಾದರ್ ಅವರು ತಡರಾತ್ರಿ 11:35 ರವರೆಗೂ ನಡೆಸಿದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಗೆ ಕಲಾಪದ ಸಮಯ ನಿಗದಿಯಾಗಿತ್ತು. ಆದರೆ, ಬಹುತೇಕ ಸದಸ್ಯರು ಮತ್ತು ಸಚಿವರು ತಡವಾಗಿ ಸದನಕ್ಕೆ ಆಗಮಿಸಿದ್ದರಿಂದ 9:50ಕ್ಕೆ ಕಲಾಪ ಪ್ರಾರಂಭವಾಯಿತು. ನಂತರ ಮಧ್ಯಾಹ್ನ ಭೋಜನ ವಿರಾಮ ಹೊರತುಪಡಿಸಿ ರಾತ್ರಿ 11:35ರವರೆಗೂ ಕಲಾಪ ಮುಂದುವರೆಯಿತು. ಸದಸ್ಯರು ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular