ಬೆಂಗಳೂರು : ಮಾನಸಿಕ ಒತ್ತಡ ಕಾಡುತ್ತಿದೆಯೇ? ಸಂಬಂಧಗಳಲ್ಲಿ ಸಮಸ್ಯೆಗಳು, ನಿದ್ರೆಯಿಲ್ಲದಿರುವುದು, ಆತಂಕ, ಭಾವನಾತ್ಮಕವಾಗಿ ಏರುಪೇರಾಗುತ್ತಿದೆಯೇ?ನಿರ್ಲಕ್ಷಿಸದಿರಿ. ತಕ್ಷಣವೇ 14416 ಟೆಲಿ – ಮನಸ್ಗೆ ಕರೆ ಮಾಡಿ. ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ, ಪರಿಹಾರ ಪಡೆದುಕೊಳ್ಳಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಮಾನಸಿಕ ಒತ್ತಡ ಕಾಡುತ್ತಿದೆಯೇ? ಸಂಬಂಧಗಳಲ್ಲಿ ಸಮಸ್ಯೆಗಳು, ನಿದ್ರೆಯಿಲ್ಲದಿರುವುದು, ಆತಂಕ, ಭಾವನಾತ್ಮಕವಾಗಿ ಏರುಪೇರಾಗುತ್ತಿದೆಯೇ?
— DIPR Karnataka (@KarnatakaVarthe) July 22, 2025
ನಿರ್ಲಕ್ಷಿಸದಿರಿ. ತಕ್ಷಣವೇ 14416 ಟೆಲಿ – ಮನಸ್ಗೆ ಕರೆ ಮಾಡಿ.
ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ, ಪರಿಹಾರ ಪಡೆದುಕೊಳ್ಳಿ.#ಟೆಲಿಮನಸ್ pic.twitter.com/YsJvXBf8zd
You Might Also Like
TAGGED:ಮಾನಸಿಕ ಒತ್ತಡ