BIG NEWS : ಮಹಾರಾಷ್ಟ್ರ ಸಚಿವರ ಬೆಡ್ ರೂಮ್ ನಲ್ಲಿ ಕಂತೆ ಕಂತೆ ಹಣ ಪತ್ತೆ : ಸಂಚಲನ ಮೂಡಿಸಿದ ವೀಡಿಯೋ |WATCH VIDEO

ಮಹಾರಾಷ್ಟ್ರ ಸಚಿವರ ಬೆಡ್ ರೂಮ್ ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ವಿಡಿಯೋ  ಭಾರಿ ವೈರಲ್ ಆಗಿದೆ. ಮಹಾರಾಷ್ಟ್ರ ಸಚಿವ ಸಂಜಯ್ ಶಿರ್ಸಾತ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಣದ ಕಂತೆಯ ಬ್ಯಾಗ್ ನೊಂದಿಗೆ ಕುಳಿತಿರುವ ವಿಡಿಯೋದಲ್ಲಿ ಕಾಣಬಹುದು.

ಉದ್ಧವ್ ಸೇನಾ ನಾಯಕ ಸಂಜಯ್ ರಾವತ್ ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಗ್ಗೆ ತಮಗೆ ಕರುಣೆ ಬಂದಿದೆ ಎಂದು ಹೇಳಿದ್ದಾರೆ. “ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಗ್ಗೆ ನನಗೆ ಕರುಣೆ ಇದೆ! ಅವರು ಇನ್ನೂ ಎಷ್ಟು ಬಾರಿ ತಮ್ಮ ಖ್ಯಾತಿಯನ್ನು ಹರಿದು ಹಾಕುವುದನ್ನು ನೋಡುತ್ತಾ ಕುಳಿತುಕೊಳ್ಳುತ್ತಾರೆ? ಅಸಹಾಯಕತೆಗೆ ಇನ್ನೊಂದು ಹೆಸರು ಇದೆ: ಫಡ್ನವೀಸ್!” ಎಂದು ರೌತ್ ಮರಾಠಿಯಲ್ಲಿ ಪೋಸ್ಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read