HomeLatest NewsBIG NEWS: ಹಿಟ್ & ರನ್ ಪ್ರಕರಣ: ASI ಸ್ಥಳದಲ್ಲೇ ಸಾವು

BIG NEWS: ಹಿಟ್ & ರನ್ ಪ್ರಕರಣ: ASI ಸ್ಥಳದಲ್ಲೇ ಸಾವು

ಧಾರವಾಡ: ಬೈಕ್ ಅಪಘಾತದಲ್ಲಿ ಡಿಆರ್ ಎ ಎಸ್ ಐ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಇಟಗಟ್ಟಿ ಬೈಪಾಸ್ ಬಳಿ ನಡೆದಿದೆ.

ಎಲ್ಲಪ್ಪ ಕುಂಬಾರ್ ಮೃತ ಡಿಆರ್ ಎ ಎಸ್ ಐ. ಹುಬ್ಬಳ್ಳಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ. ಎಲ್ಲಪ್ಪ ಅವರ ತಲೆಗೆ ಗಭೀರವಾಗಿ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular