HomeLatest NewsBREAKING : ಜೂ. 19 ರಂದು ಭಾರತೀಯ ಗಗನಯಾತ್ರಿ 'ಶುಭಾಂಶು ಶುಕ್ಲ ' Axiom 04...

BREAKING : ಜೂ. 19 ರಂದು ಭಾರತೀಯ ಗಗನಯಾತ್ರಿ ‘ಶುಭಾಂಶು ಶುಕ್ಲ ‘ Axiom 04 mission’ ಉಡಾವಣೆ |Axiom 04 mission

ನವದೆಹಲಿ : ಭಾರತದ ಶುಭಾಂಶು ಶುಕ್ಲಾ ಅವರ ಆಕ್ಸ್ -4 ಮಿಷನ್ ಜೂನ್ 19 ರಂದು ಉಡಾವಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಕೆಟ್ ನಲ್ಲಿ ಅನಿಕ ಸೋರಿಕೆ ಕಂಡು ಬಂದ ಹಿನ್ನೆಲೆ ರಾಕೆಟ್ ಉಡಾವಣೆಯನ್ನು ಮುಂದೂಡಲಾಗಿತ್ತು, ಇದೀಗ ಆಕ್ಸ್ -4 ಮಿಷನ್ ಜೂನ್ 19 ರಂದು ಉಡಾವಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಬಹುನಿರೀಕ್ಷಿತ ಆಕ್ಸಿಯಮ್ -4 (ಆಕ್ಸ್ -4) ಕಾರ್ಯಾಚರಣೆಯ ಉಡಾವಣೆ ಜೂನ್ 19 ರಂದು ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular