HomeLatest NewsBREAKING : ಬೆಂಗಳೂರಿನ 'ತಾಜ್ ವೆಸ್ಟೆಂಡ್' ಹೋಟೆಲ್ ಗೆ ಆಗಮಿಸಿದ 'RCB' ಆಟಗಾರರು : ಭರ್ಜರಿ...

BREAKING : ಬೆಂಗಳೂರಿನ ‘ತಾಜ್ ವೆಸ್ಟೆಂಡ್’ ಹೋಟೆಲ್ ಗೆ ಆಗಮಿಸಿದ ‘RCB’ ಆಟಗಾರರು : ಭರ್ಜರಿ ಸ್ವಾಗತ ಕೋರಿದ ಸಿಬ್ಬಂದಿ |WATCH VIDEO

ಬೆಂಗಳೂರು : ‘ಐಪಿಎಲ್’ ಟ್ರೋಫಿ ಹಿಡಿದು ಆರ್ ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಇದೀಗ ತಾಜ್ ವೆಸ್ಟೆಂಡ್ ಹೋಟೆಲ್ ಗೆ ಆಗಮಿಸಿದೆ.

18 ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೊದಲ ಟ್ರೋಫಿ ಕೈಯಲ್ಲಿ ಹಿಡಿದು ಬೆಂಗಳೂರಿಗೆ ಆಗಮಿಸಿದ್ದಾರೆ. 2 ವಿಶೇಷ ಬಸ್ ಗಳ ಮೂಲಕ ಆರ್ ಸಿಬಿ ಆಟಗಾರರು ತಾಜ್ ವೆಸ್ಟೆಂಡ್ ಹೋಟೆಲ್ ಗೆ ಆಗಮಿಸಿದ್ದಾರೆ. ಹೋಟೆಲ್ ಗೆ ಆಗಮಿಸಿದ ಆಟಗಾರರಿಗೆ ಸಿಬ್ಬಂದಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಅಹಮದಾಬಾದ್ ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ಗೆ ಆರ್ ಸಿಬಿ ತಂಡದ ಆಟಗಾರರು ಬಂದಿಳಿದಿದ್ದು, ನಂತರ ಆಟಗಾರರು ತಾಜ್ ವೆಸ್ಟೆಂಡ್ ಹೋಟೆಲ್ ಗೆ ಆಗಮಿಸಿದ್ದಾರೆ. ಎಲ್ಲಾ ಕಡೆ ಆರ್ ಸಿಬಿ, ಆರ್ ಸಿಬಿ ಎಂಬ ಜಯಘೋಷಗಳು ಮೊಳಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular