ಬೆಂಗಳೂರು : ಆರ್ ಸಿಬಿ –ಪಂಜಾಬ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆರ್ ಸಿಬಿ ಗೆಲುವಿಗಾಗಿ ರಾಜ್ಯದೆಲ್ಲೆಡೆ ಕ್ರಿಕೆಟ್ ಪ್ರೇಮಿಗಳು ಹೋಮ ಹವನ ನಡೆಸುತ್ತಿದ್ದಾರೆ. ಇದರ ನಡುವೆ ಈ ಸಲ ಕಪ್ ನಮ್ದೇ ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದಾರೆ. ಕೊಹ್ಲಿ ಕಪ್ ಹಿಡಿದುಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.
BIG NEWS : ಈ ಸಲ ಕಪ್ ನಮ್ದೇ : ‘RCB’ ಪರ ನಟಿ ರಮ್ಯಾ ಪೋಸ್ಟ್
For Latest News Updates, Join Our
Whatsapp Community🚩
RELATED ARTICLES

