ನವದೆಹಲಿ : ಭಾರತ-ಪಾಕ್ ಉದ್ವಿಗ್ನತೆ ಹಿನ್ನೆಲೆ ಬಂದ್ ಆಗಿದ್ದ ವಿಮಾನ ಸಂಚಾರ ಇಂದಿನಿಂದ ಮತ್ತೆ ಆರಂಭವಾಗಿದೆ.
ಹೌದು, ಇಂದಿನಿಂದ ಭಾರತದಲ್ಲಿ ಎಲ್ಲಾ ರೀತಿಯ ವಿಮಾನ ಸಂಚಾರ ಆರಂಭವಾಗಿದ್ದು, ಬಂದ್ ಆಗಿದ್ದ 32 ಏರ್ ಪೋರ್ಟ್ ಗಳು ರಿ ಓಪನ್ ಆಗಿದೆ.