ಡಿಜಿಟಲ್ ಡೆಸ್ಕ್ : ಪಂಜಾಬ್ ನಲ್ಲಿ ಪಾಕಿಸ್ತಾನದ ಪರ ಗೂಢಚರ್ಯೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಪಂಜಾಬ್ ನ ಅಮೃತಸರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಪಂಜಾಬ್’ನ ಅಮೃತಸರದಲ್ಲಿ ಪಾಕ್ ಪರವಾಗಿ ಗೂಡಚರ್ಯೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ಪಾಕ್ ಜೊತೆಗೆ ಸೂಕ್ಷ್ಮ ವಿಚಾರಗಳನ್ನ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.
You Might Also Like
TAGGED:ಪಾಕಿಸ್ತಾನದ ಪರ ಗೂಢಚರ್ಯೆ