HomeCrimeInstant Karma: ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ ರಿಕ್ಷಾ ಪಲ್ಟಿ | Watch Video

Instant Karma: ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ ರಿಕ್ಷಾ ಪಲ್ಟಿ | Watch Video

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ, ಒಬ್ಬ ಅಜಾಗರೂಕ ಆಟೋ ರಿಕ್ಷಾ ಚಾಲಕ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ, ಅವನಿಗೆ ತಕ್ಷಣದ ಕರ್ಮ ಎದುರಾಗಿದ್ದು, ಈ ವೇಳೆ ಅವನ ಆಟೋ ರಿಕ್ಷಾ ಉರುಳುತ್ತದೆ.

“ಕರ್ಮ ಕ್ರೂರವಾಗಬಹುದು ಮತ್ತು ಕೆಲವೊಮ್ಮೆ ಅದು ತಕ್ಷಣವೇ ಸಂಭವಿಸಬಹುದು” ಎಂಬಂತೆ ತಮಿಳುನಾಡಿನ ಕಡಯನಲೂರಿನಲ್ಲಿ ನಡೆದ ಘಟನೆಯಲ್ಲಿ ಆಟೋರಿಕ್ಷಾ ಚಾಲಕ ಈ ಪಾಠವನ್ನು ಕಠಿಣ ರೀತಿಯಲ್ಲಿ ಕಲಿತಿದ್ದಾನೆ.

ವಿಡಿಯೋದಲ್ಲಿ ಚಾಲಕ ತನ್ನ ರಿಕ್ಷಾವನ್ನು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದು,ಮುಂದೆ ಹೋಗುತ್ತಿದ್ದ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ, ಚಾಲಕನಿಗೆ ತಕ್ಷಣದ ಕರ್ಮ ಎದುರಾಗಿ ಅವನ ಆಟೋ ರಿಕ್ಷಾ ಪಲ್ಟಿ ಹೊಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular