alex Certify BIG NEWS: ವೀರಸೇನಾನಿಗೆ ಅವಮಾನ ಪ್ರಕರಣ: ಅರ್ಧದಿನ ಇಂದು ಕೊಡಗು ಜಿಲ್ಲೆ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೀರಸೇನಾನಿಗೆ ಅವಮಾನ ಪ್ರಕರಣ: ಅರ್ಧದಿನ ಇಂದು ಕೊಡಗು ಜಿಲ್ಲೆ ಬಂದ್

ಕೊಡಗು: ವೀರಸೇನಾನಿಗೆ ಅವಮಾನ ಮಾಡಿದ ಘಟನೆ ಖಂಡಿಸಿ ಇಂದು ಕೊಡಗು ಜಿಲ್ಲೆಯನ್ನು ಅರ್ಧದಿನ ಬಂದ್ ಗೆ ಕರೆ ನೀಡಲಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಡಗು ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ಭಾರತ ಸೇನೆಗೆ ಅಪಾರ ಸೇವೆಸಲ್ಲಿಸಿದ್ದ ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಈ ಅಪಮಾನವನ್ನು ಖಂಡಿಸಿ ಇಂದು ಕೊಡಗು ಜಿಲ್ಲೆ ಅರ್ಧದಿನ ಬಂದ್ ಗೆ ಕರೆ ನೀಡಲಾಗಿದೆ.

ಸರ್ವಜನಾನಂಗಗಳ ಒಕ್ಕೂಅ, ಛೇಂಬರ್ ಆಫ್ ಕಾಮರ್ಸ್, ಖಾಸಗಿ ಶಾಲಾ ಒಕ್ಕೂತಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...