HomeKarnatakaBIG NEWS: ವೀರಸೇನಾನಿಗೆ ಅವಮಾನ ಪ್ರಕರಣ: ಅರ್ಧದಿನ ಇಂದು ಕೊಡಗು ಜಿಲ್ಲೆ ಬಂದ್

BIG NEWS: ವೀರಸೇನಾನಿಗೆ ಅವಮಾನ ಪ್ರಕರಣ: ಅರ್ಧದಿನ ಇಂದು ಕೊಡಗು ಜಿಲ್ಲೆ ಬಂದ್

ಕೊಡಗು: ವೀರಸೇನಾನಿಗೆ ಅವಮಾನ ಮಾಡಿದ ಘಟನೆ ಖಂಡಿಸಿ ಇಂದು ಕೊಡಗು ಜಿಲ್ಲೆಯನ್ನು ಅರ್ಧದಿನ ಬಂದ್ ಗೆ ಕರೆ ನೀಡಲಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಡಗು ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ಭಾರತ ಸೇನೆಗೆ ಅಪಾರ ಸೇವೆಸಲ್ಲಿಸಿದ್ದ ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಈ ಅಪಮಾನವನ್ನು ಖಂಡಿಸಿ ಇಂದು ಕೊಡಗು ಜಿಲ್ಲೆ ಅರ್ಧದಿನ ಬಂದ್ ಗೆ ಕರೆ ನೀಡಲಾಗಿದೆ.

ಸರ್ವಜನಾನಂಗಗಳ ಒಕ್ಕೂಅ, ಛೇಂಬರ್ ಆಫ್ ಕಾಮರ್ಸ್, ಖಾಸಗಿ ಶಾಲಾ ಒಕ್ಕೂತಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular