20 ಕ್ಕೂ ಹೆಚ್ಚು ಮಂದಿ ಒಂದೇ ತೆಪ್ಪದಲ್ಲಿ ನದಿ ದಾಟಲು ಮುಂದಾಗಿದ್ದು, ತೆಪ್ಪ ಮಗುಚಿದೆ. ಪರಿಣಾಮ ಎಲ್ಲರೂ ನೀರಿಗೆ ಬಿದ್ದಿದ್ದಾರೆ.
ಬೆಚ್ಚಿ ಬೀಳಿಸುವ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮುಸ್ಲಿಂ ಸಮುದಾಯದ ಜನರು ಅಂತ್ಯಸಂಸ್ಕಾರಕ್ಕೆ ತೆಪ್ಪದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಎಲ್ಲರೂ ಕೂಡ ಈಜಿ ದಡ ಸೇರಿದ್ದಾರೆ. ಬಿಹಾರದ ಪುರ್ನಿಯಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
मान गये उस्ताद…पूर्णिया में थर्मोकॉल के बने नाव पर 14 लोग सवार हो गए … नाव पलटी लेकिन शुक्र है जान बच गई, सब मिट्टी देने जा रहे थे मैयत में …#Purnia #Bihar pic.twitter.com/5DA4KKjIAx
— Mukesh singh (@Mukesh_Journo) October 17, 2024

