HomeEntertainment'ಅಮರಾವತಿ ಪೊಲೀಸ್ ಸ್ಟೇಷನ್' ಚಿತ್ರದ ಟೀಸರ್ ರಿಲೀಸ್

‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟೀಸರ್ ರಿಲೀಸ್

ಧರ್ಮ ಕೀರ್ತಿರಾಜ್ ಹಾಗೂ ಜಗ್ಗೇಶ್ ಪುತ್ರ ಗುರುರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ  ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟೀಸರ್ ನಿನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆಯುವುದಲ್ಲದೆ ನೋಡುಗರ ಗಮನ ಸೆಳೆದಿದೆ.

ಪುನೀತ್ ಅರಸಿಕೆರೆ ನಿರ್ದೇಶನದ ಈ ಚಿತ್ರವನ್ನು ಎಸ್.ಎ.ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಗೀತಾ ಅಂಜನಾ ರೆಡ್ಡಿ ನಿರ್ಮಾಣ ಮಾಡಿದ್ದು, ಧರ್ಮ ಕೀರ್ತಿರಾಜ್, ಗುರುರಾಜ್ ಜಗ್ಗೇಶ್, ಸಾಧು ಕೋಕಿಲ, ಅಶೋಕ್ ಹಾಗೂ ಧರ್ಮ ತೆರೆ ಹಂಚಿಕೊಂಡಿದ್ದಾರೆ. ರೊನಾಡ ಬಕ್ಕೇಶ್ ಸಂಗೀತ ಸಂಯೋಜನೆ ನೀಡಿದ್ದು, ವೆಂಕಿ UDV ಸಂಕಲನ, ವಿ ರಮೇಶ್ ಬಾಬು ಛಾಯಾಗ್ರಹಣ, ಆರ್ಯ ಮತ್ತು ಶಿವು ಕರಗುಂದ ಸಂಭಾಷಣೆ, ಹಾಗೂ ಡಿಫ್ರೆಂಟ್ ಡ್ಯಾನಿ ಮತ್ತು ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನವಿದೆ.

https://www.youtube.com/watch?v=qJL7nnURhXU

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular