HomeIndiaBREAKING : ಪ್ರೊಬೇಷನರಿ 'IAS' ಅಧಿಕಾರಿ 'ಪೂಜಾ ಖೇಡ್ಕರ್' ಬಂಧನ ಪೂರ್ವ ಜಾಮೀನು ಅವಧಿ ವಿಸ್ತರಣೆ

BREAKING : ಪ್ರೊಬೇಷನರಿ ‘IAS’ ಅಧಿಕಾರಿ ‘ಪೂಜಾ ಖೇಡ್ಕರ್’ ಬಂಧನ ಪೂರ್ವ ಜಾಮೀನು ಅವಧಿ ವಿಸ್ತರಣೆ

ನವದೆಹಲಿ : ಯುಪಿಎಸ್ಸಿ ಪರೀಕ್ಷೆಯಲ್ಲಿ ವಂಚಬೆ ಎಸಗಿದ ಆರೋಪದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಬಂಧನದಿಂದ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ದೆಹಲಿ ಉಚ್ಚ ನ್ಯಾಯಾಲಯವು ಸೆ.5ರವರೆಗೆ ವಿಸ್ತರಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular