HomeIndiaಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸಿಮೆಂಟ್, ಕಬ್ಬಿಣದ ಬೆಲೆಯಲ್ಲಿ ಇಳಿಕೆ..!

ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸಿಮೆಂಟ್, ಕಬ್ಬಿಣದ ಬೆಲೆಯಲ್ಲಿ ಇಳಿಕೆ..!

ಮನೆ ಕಟ್ಟುವವರಿಗೆ ಸಿಹಿ ಸುದ್ದಿ, ದೇಶದಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ಬೆಲೆಗಳು ಪ್ರಸ್ತುತ ಕಡಿಮೆಯಾಗುತ್ತಿವೆ. ಹೌದು, ದೇಶದಲ್ಲಿ ಸಿಮೆಂಟ್ನ ಮಾರುಕಟ್ಟೆ ಬೆಲೆಯನ್ನು ಮೇಲ್ವಿಚಾರಣೆ ಮಾಡುವ ಐಸಿಆರ್ಎ, ಮನೆ ನಿರ್ಮಾಣದಲ್ಲಿ ಬಳಸುವ ಸಿಮೆಂಟ್ ಮತ್ತು ಕಬ್ಬಿಣದ ಬೆಲೆಗಳು ಕುಸಿದಿವೆ ಎಂದು ವರದಿ ಮಾಡಿದೆ.ಇತ್ತೀಚಿನ ತಿಂಗಳುಗಳಲ್ಲಿ ಅವುಗಳ ಬೆಲೆಗಳಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ.

ಇಂದು ಕಬ್ಬಿಣದ ರಾಡು ಮತ್ತು ಸಿಮೆಂಟ್ ನ ಇತ್ತೀಚಿನ ಬೆಲೆಗಳನ್ನು ನೋಡೋಣ.

ಇಂದಿನ ದರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸಿಸಿ ಸಿಮೆಂಟ್ – 375 ರೂ.

ಅಲ್ಟ್ರಾಟೆಕ್ ಸಿಮೆಂಟ್ – 330 ರೂ.

ಅಂಬುಜಾ ಸಿಮೆಂಟ್ – 330 ರೂ.

ಬಿರ್ಲಾ ಸಿಮೆಂಟ್ – 375 ರೂ.

ಜೇಪಿ ಸಿಮೆಂಟ್ – 390 ರೂ.

ಕೋರಮಂಡಲ್ ಸಿಮೆಂಟ್ – 370 ರೂ.

ದಾಲ್ಮಿಯಾ ಸಿಮೆಂಟ್ – 410 ರೂ.

ಬಂಗಾರ್ ಸಿಮೆಂಟ್ – 375 ರೂ.

ಶ್ರೀ ಸಿಮೆಂಟ್ – 350 ರೂ.

ಇಂದಿನ ಸಿಮೆಂಟ್ ಬೆಲೆ

ಅಹಮದಾಬಾದ್ – ಪ್ರತಿ ಟನ್ಗೆ 46,200 ರೂ.

ದುರ್ಗಾಪುರ – ಪ್ರತಿ ಟನ್ಗೆ 41,200 ರೂ.

ಭಾವನಗರ – ಪ್ರತಿ ಟನ್ಗೆ 48,200 ರೂ.

ಚೆನ್ನೈ – ಪ್ರತಿ ಟನ್ಗೆ 47,400 ರೂ.

ದೆಹಲಿ – ಪ್ರತಿ ಟನ್ಗೆ 46,700 ರೂ.

ಬೆಂಗಳೂರು – ಪ್ರತಿ ಟನ್ಗೆ 46,200 ರೂ.

ಮುಂಬೈ – ಪ್ರತಿ ಟನ್ಗೆ 44,800 ರೂ.
ಕೋಲ್ಕತಾ – ಪ್ರತಿ ಟನ್ಗೆ 41,500 ರೂ.

ಗಾಜಿಯಾಬಾದ್ – ಪ್ರತಿ ಟನ್ಗೆ 46,400 ರೂ.

ಮುಜಾಫರ್ ನಗರ – ಪ್ರತಿ ಟನ್ ಗೆ 45,100 ರೂ.

ನಾಗ್ಪುರ – ಪ್ರತಿ ಟನ್ಗೆ 46,300 ರೂ.

ಕಾನ್ಪುರ – ಪ್ರತಿ ಟನ್ಗೆ 48,200 ರೂ.

ಕಬ್ಬಿಣದ ಬೆಲೆ:

6 ಮಿಮೀ – ಪ್ರತಿ ಕ್ವಿಂಟಾಲ್ ಗೆ 6400 ರೂ.

10 ಮಿಮೀ – ಪ್ರತಿ ಕ್ವಿಂಟಾಲ್ ಗೆ 5600 ರೂ.

12 ಮಿಮೀ – ಪ್ರತಿ ಕ್ವಿಂಟಾಲ್ ಗೆ 5400 ರೂ.

16 ಮಿಮೀ – ಪ್ರತಿ ಕ್ವಿಂಟಾಲ್ ಗೆ 8100 ರಿಂದ 8250 ರೂ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular