KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಖಾತೆಗೆ ಹಣ ಜಮಾ ಮಾಡಲು ಇ -ಕೆವೈಸಿ, ಸ್ಮಾರ್ಟ್ ಕಾರ್ಡ್ ಬೇಕಿಲ್ಲ: ಸುಳ್ಳು ವದಂತಿಗೆ ಕಿವಿಗೊಡಬೇಡಿ

Published August 20, 2024 at 7:15 pm
Share
SHARE

 ದಾವಣಗೆರೆ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆಯಾಗಲು ಸ್ವಲ್ಪ ತಡವಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಸ್ಥಳೀಯ ಆನ್‍ಲೈನ್ ಸೆಂಟರ್ ನವರು ಇ-ಕೆವೈಸಿ  ಮಾಡಿಸಬೇಕು, ಪಿಂಕ್ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಬರುತ್ತದೆ ಎಂಬ ಸುಳ್ಳು ವದಂತಿ ಹರಡುತ್ತಿದ್ದಾರೆ.

ಫಲಾನುಭವಿಗಳನ್ನು ನಂಬಿಸಿ ಅವರಿಂದ ಇಂತಿಷ್ಟು ಹಣ ಪಡೆದುಕೊಂಡು ಎಡಿಟ್ ಮಾಡಿ ಡೂಪ್ಲಿಕೇಟ್ ಪಿಂಕ್ ಸ್ಮಾರ್ಟ್ ಕಾರ್ಡ್ ಮಾಡಿಕೊಟ್ಟು ವಂಚಿಸುತ್ತಿದ್ದಾರೆ. ಆದ್ದರಿಂದ ಇಂತಹ ವಂಚಕರಿಂದ ಜಾಗೃತರಾಗಿರಲು ತಿಳಿಸಿ, ಸರ್ಕಾರ ಇಂತಹ ಕಾರ್ಡ್‍ಗಳಿಗೆ ಯಾವುದೇ ಅಧಿಕೃತ ಆದೇಶ ನೀಡಿರುವುದಿಲ್ಲ ಎಂದು ಚನ್ನಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

You Might Also Like

Shocking : ಎಲೆಕ್ಟ್ರಿಕ್ ಟೂತ್‌ಬ್ರಷ್‌ನಿಂದ ಪತಿ ಅಕ್ರಮ ಸಂಬಂಧ ಬಯಲು !

ʼಗೆಳೆತನʼ ರಕ್ತ ಸಂಬಂಧಕ್ಕಿಂತಲೂ ಮಿಗಿಲಾದುದು ಎಂಬುದಕ್ಕೆ ಇಲ್ಲಿದೆ ಸಾಕ್ಷಿ | Watch

ಹೊಸ ಪ್ರಿಯಕರನೊಂದಿಗೆ ಗರ್ಲ್‌ ಫ್ರೆಂಡ್‌ ; ‘ಪ್ರೀತಿ’ಯ ಅಂತ್ಯಸಂಸ್ಕಾರ ನೆರವೇರಿಸಿದ ಯುವಕ !

ಅಮೆರಿಕ ಹೃದಯಭಾಗದಲ್ಲಿ ಭಾರತೀಯ ವಿವಾಹದ ವೈಭವ: ವಾಲ್ ಸ್ಟ್ರೀಟ್ ರಸ್ತೆ ಬಂದ್ ಮಾಡಿದ ಮದುವೆ ಮೆರವಣಿಗೆ | Watch

ಇದು ವಿಶ್ವದ ಅತ್ಯಂತ ಚಿಕ್ಕ ದೇಶ: 33 ಜನರ ‘ಮೊಲೊಸ್ಸಿಯಾ’ಕ್ಕೆ ಭೇಟಿ ನೀಡಲು ಕೇವಲ 2 ಗಂಟೆ ಮಾತ್ರ ಅವಕಾಶ !

TAGGED:Moneyaccountsmart cardಇ –ಕೆವೈಸಿಕಿವಿಗೊಡಬೇಡಿಸುಳ್ಳು ವದಂತಿ'Ghrilakshmi' BeneficiariesFalse rumoursNo e-KYCಗೃಹಲಕ್ಷ್ಮಿಸ್ಮಾರ್ಟ್ ಕಾರ್ಡ್
Share This Article
Facebook Copy Link Print

Latest News

Shocking : ಎಲೆಕ್ಟ್ರಿಕ್ ಟೂತ್‌ಬ್ರಷ್‌ನಿಂದ ಪತಿ ಅಕ್ರಮ ಸಂಬಂಧ ಬಯಲು !
ʼಗೆಳೆತನʼ ರಕ್ತ ಸಂಬಂಧಕ್ಕಿಂತಲೂ ಮಿಗಿಲಾದುದು ಎಂಬುದಕ್ಕೆ ಇಲ್ಲಿದೆ ಸಾಕ್ಷಿ | Watch
ಹೊಸ ಪ್ರಿಯಕರನೊಂದಿಗೆ ಗರ್ಲ್‌ ಫ್ರೆಂಡ್‌ ; ‘ಪ್ರೀತಿ’ಯ ಅಂತ್ಯಸಂಸ್ಕಾರ ನೆರವೇರಿಸಿದ ಯುವಕ !
ಅಮೆರಿಕ ಹೃದಯಭಾಗದಲ್ಲಿ ಭಾರತೀಯ ವಿವಾಹದ ವೈಭವ: ವಾಲ್ ಸ್ಟ್ರೀಟ್ ರಸ್ತೆ ಬಂದ್ ಮಾಡಿದ ಮದುವೆ ಮೆರವಣಿಗೆ | Watch

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ʼಹೋಂಡಾ ರೆಬೆಲ್ 500ʼ ಭಾರತದಲ್ಲಿ ರಿಲೀಸ್‌ : ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ !
ʼಫಾಸ್ಟ್‌ಟ್ಯಾಗ್ʼ ಕಡ್ಡಾಯ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಶುಲ್ಕ: ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ !
ಪತ್ನಿ ಬೈಕ್‌ನಿಂದ ಬಿದ್ದರೂ ತಿಳಿಯದ ಮದ್ಯ ವ್ಯಸನಿ ಪತಿ ; ಆಘಾತಕಾರಿ ವಿಡಿಯೋ ವೈರಲ್ | Watch

Entertainment

ಪಾಕ್ ಹಾಡಿಗೆ ಕುಣಿದು ʼಟ್ರೋಲ್‌ʼ ಆದ ಕಂಗನಾ !
BREAKING : ಬುಡಕಟ್ಟು ಸಮುದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆ : ನಟ ವಿಜಯ್ ದೇವರಕೊಂಡ ವಿರುದ್ಧ ‘FIR’ ದಾಖಲು.!
BREAKING: ಬಾಲಿವುಡ್ ಖ್ಯಾತ ನಟ, ನಿರ್ದೇಶಕ ಮನೋಜ್ ಕುಮಾರ್ ವಿಧಿವಶ | Veteran Actor Manoj Kumar passed away

Sports

IPL 2025 ಕ್ವಾಲಿಫೈಯರ್ 2: MI vs PBKS – ಫೈನಲ್‌ಗೇರಲು ಇಂದು ಮಹಾ ಕದನ !
“ನಾನು ಹಿನ್ನಾಯ, ನೀವು ಯಾಕೆ ನಿವೃತ್ತಿ ತೆಗೆದುಕೊಂಡಿರಿ?” – ಹರ್ಭಜನ್ ಪುತ್ರಿಯಿಂದ ಕೊಹ್ಲಿಗೆ ಭಾವನಾತ್ಮಕ ಸಂದೇಶ !
“ಇವರು ಯಾರು ?” – ಕ್ವಾಲಿಫೈಯರ್‌ನಲ್ಲಿ ಹೊಸ ಮುಖ ಕಂಡು ವಿರಾಟ್ ಕೊಹ್ಲಿ ಅಚ್ಚರಿ !

Special

ಅತಿಯಾದ ಮಾಂಸ ಸೇವನೆಯ ದುಷ್ಪರಿಣಾಮಗಳೇನು ಗೊತ್ತಾ ?
ʼಯೋಗʼ ಪ್ರಾರಂಭಿಸುವ ಮೊದಲು ನಿಮಗಿದು ತಿಳಿದಿರಲಿ
ಆರೋಗ್ಯಕರವಾದ ʼಸಲಾಡ್ʼ ಮಾಡಿ ಸವಿಯಿರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?