HomeEntertainment'ಮೈಸೂರ್ ಸ್ಯಾಂಡಲ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಮೈಸೂರ್ ಸ್ಯಾಂಡಲ್’ ಚಿತ್ರದ ವಿಡಿಯೋ ಹಾಡು ರಿಲೀಸ್

ರಾಜ್ ಪುರಿ ರಚಿಸಿ ನಿರ್ದೇಶಿಸಿರುವ ‘ಮೈಸೂರ್ ಸ್ಯಾಂಡಲ್’ ಚಿತ್ರದ ‘ಮನ ದಿನಿಯಾ’ ಎಂಬ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಅನುರಾಧ ಭಟ್ ಮತ್ತು ಅಜಯ್ ವಾರಿಯರ್ ಈ ಹಾಡಿಗೆ ಧ್ವನಿಯಾಗಿದ್ದು, ಉತ್ತಮ ರಾಜ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಆನಂದರಾಜ್ ಮತ್ತು ರಾಜ್ಪುರಿ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಎನ್ ಎನ್ ಮೂವೀಸ್ ಬ್ಯಾನರ್ ನಲ್ಲಿ ಗುರುರಾಜ್ ಶಿವಮೊಗ್ಗ ನಿರ್ಮಾಣ ಮಾಡಿದ್ದು, ಮಹಿಮಾ ಸೇರಿದಂತೆ ವಿಶಾಲ್ ಕುಮಾರ್, ಕುರಿ ಪ್ರತಾಪ್, ಪ್ರಕಾಶ್ ಜಕ್ಕಸಂದ್ರ,  ಬಣ್ಣ ಹಚ್ಚಿದ್ದಾರೆ, ದುರ್ಗಾ ಪಿಎಸ್ ಸಂಕಲನ,  ಸ್ಟಾರ್ ನಾಗಿ, ಕಂಬಿ ರಾಜು,ಮತ್ತು ಶಿವಸ್ ಕೆ ಪಾಣಿ  ನೃತ್ಯ ನಿರ್ದೇಶನವಿದ್ದು, ಅಪ್ಪು ವೆಂಕಟೇಶ್, ಕೌರವ್ ವೆಂಕಟೇಶ್,  ಹಾಗೂ ಪರಶುರಾಮ್ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular