HomeInternationalBREAKING : ಫಿಲಿಪೈನ್ಸ್ ನಲ್ಲಿ ಬೆಳ್ಳಂಬೆಳಗ್ಗೆ 5.4 ತೀವ್ರತೆಯ ಪ್ರಬಲ ಭೂಕಂಪ | Earthquake...

BREAKING : ಫಿಲಿಪೈನ್ಸ್ ನಲ್ಲಿ ಬೆಳ್ಳಂಬೆಳಗ್ಗೆ 5.4 ತೀವ್ರತೆಯ ಪ್ರಬಲ ಭೂಕಂಪ | Earthquake of Philippines

ಮನಿಲಾ : ಫಿಲಿಪೈನ್ಸ್ ನ ಮೇಗಟಾಸನ್  ನಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ ಜಿಎಸ್) ವರದಿ ಪ್ರಕಾರ, ಬೆಳಗ್ಗೆ 10:51:30 ಕ್ಕೆ (ಯುಟಿಸಿ + 05:30) 12.4 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಕ್ರಮವಾಗಿ ಅಕ್ಷಾಂಶ 8.729 ° ಉತ್ತರ ಮತ್ತು ರೇಖಾಂಶ 125.710 ° ಪೂರ್ವ ಎಂದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದೇ ಪ್ರಾಣಹಾನಿ ಅಥವಾ ಯಾವುದೇ ವಸ್ತು ಹಾನಿಯ ವರದಿಗಳು ಇನ್ನೂ ಹೊರಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular