HomeAstro3 ಮಂಗಳವಾರ ಈ ವೃಕ್ಷಕ್ಕೆ ನೀರು ಹಾಕಿ ಕಷ್ಟ ನಿವಾರಿಸಿಕೊಳ್ಳಿ

3 ಮಂಗಳವಾರ ಈ ವೃಕ್ಷಕ್ಕೆ ನೀರು ಹಾಕಿ ಕಷ್ಟ ನಿವಾರಿಸಿಕೊಳ್ಳಿ

ಮನುಷ್ಯರಿಗೆ ಜೀವನ ನಡೆಸಲು ದುಡಿದ ಹಣ ಸಾಕಾಗದೆ ಇದ್ದಾಗ ಸಾಲವನ್ನು ಮಾಡುತ್ತಾರೆ. ಆದರೆ ಈ ಸಾಲವನ್ನು ತೀರಿಸಲು ಕಷ್ಟವಾಗುತ್ತದೆ.

ಹಾಗೇ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಒಟ್ಟಾರೆ ನಿಮ್ಮ ಜೀವನದಲ್ಲಿ ದಾರಿದ್ರ್ಯ ಆವರಿಸಿದಂತಾದರೆ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಮಂಗಳವಾರದಂದು ಈ ಸಣ್ಣ ಪರಿಹಾರ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಶೋಕ ವೃಕ್ಷ ಸಾಕ್ಷಾತ್ ಪಾರ್ವತಿ ದೇವಿಯ ಸ್ವರೂಪ ಎಂದು ಹೇಳುತ್ತಾರೆ. ಹಾಗಾಗಿ ಮಂಗಳವಾರದಂದು ಅರಶಿನ, ಕುಂಕುಮ, ಹೂ, ಒಂದು ಬಿಂದಿಗೆ ನೀರು, ಅಕ್ಷತೆಯನ್ನು ತೆಗೆದುಕೊಂಡು ಮನೆಯ ಹತ್ತಿರವಿರುವ ಅಶೋಕ ವೃಕ್ಷದ ಬಳಿ ಹೋಗಿ ವೃಕ್ಷಕ್ಕೆ ನೀರನ್ನು ಅರ್ಪಿಸಿ ಶಿವ ಪಾರ್ವತಿಯರ ಫೋಟೊವನ್ನು ಅದರ ಬುಡದಲ್ಲಿ ಇಟ್ಟು ಅರಶಿನ, ಕುಂಕುಮ, ಹೂ, ಅಕ್ಷತೆಯನ್ನು ಅರ್ಪಿಸಿ ಪೂಜೆ ಮಾಡಿ ದೀಪಾರಾಧನೆ ಮಾಡಿ ಸಂಕಲ್ಪ ಮಾಡಿಕೊಳ್ಳಿ. ಹೀಗೆ 3, 5 ಮಂಗಳವಾರ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular